ನಾಟಿವೈದ್ಯ

My blogs

About me

Gender Male
Industry Communications or Media
Occupation ಉಪಸಂಪಾದಕ
Location ಬೆಂಗಳೂರು, ಕರ್ನಾಟಕ, India
Introduction ಮನೆತನದಿಂದ ನಾನು ನಾಟೀ ವೈದ್ಯ ಕುಟುಂಬಸ್ಥನೇ!ಆದರೆ ನಾನು ಔಷಧಿ ನೀಡಲು ಆಯ್ದುಕೊಂಡ ಮಾರ್ಗ ಮಾತ್ರ ಬೇರೆಯೇ.ಸಾಕಷ್ಟು ಸಲ ಅನುಭವವವಾಗಿದೆ.ಹಲವು ಸಾಮಾಜಿಕ ಖಾಯಿಲೆಗಳಿಗೆ ಔಷಧಿಯಿಲ್ಲದೇ ಉಲ್ಬಣವಾಗುತ್ತಿದೆ.ಹಾಗಾಗಿ ಪತ್ರಿಕೋದ್ಯಮವನ್ನು ಆರಿಸಿಕೊಂಡೆ.ಬರೆದೆ.ಹಲವರನ್ನು ಎದುರು ಹಾಕಿಕೊಂಡೆ.ಕೆಲವು ಸಂದರ್ಭಗಳಲ್ಲಿ ಬರೆದ ಬರಹಗಳು " ಇಷ್ಟು ಕಟುವಾದ ಬರಹಗಳು ಸಧ್ಯದ ಪ್ರಕಟಣೆಗೆ ಬೇಡ,ಮುಂದೊಮ್ಮೆ ಬಳಸಿಕೊಳ್ಳುತ್ತೇವೆ'' ಎಂಬ ಸಂಪಾದಕರ ಟಿಪ್ಪಣಿಯೊಂದಿಗೆ ಪರತ್ ಬಂದವು. ಬರೆದೇ ಬದುಕನ್ನು ನೇಯಬೇಕು ಎಂಬ ಹುಚ್ಚು ಉಮೇದಿನಲ್ಲಿ ಇಲ್ಲಿಗೆ ಕಾಲಿಟ್ಟೆ.ಬರೆದೆ.ಜೊತೆಗೆ ಕಥೆ, ಕವಿತೆ.., ಹೀಗೆ ನನಗರಿವಿಲ್ಲದೆಯೇ ಹಲವು ಕವಲುಗಳಲ್ಲಿ ಹಂಚಿಹೋದೆ! ಸಾಹಿತಿಗಳ ಒಡನಾಟ, ಸಾಹಿತ್ಯ ವೇದಿಕೆ, ಆಕಾಶವಾಣಿ,ಹೀಗೆ ಹಲವಾರು ಸಂಗತಿಗಳು ನನ್ನನ್ನು ಸುತ್ತಿಕೊಂಡವು.
Interests ಓದು, ಬರವಣಿಗೆ, ಛಾಯಾಗ್ರಹಣ.