Blogger
Girish Hegde
On Blogger since: October 2009
Profile views: 778

My blogs

Blogs I follow

About me

GenderMale
LocationIndia
Introductionಬರಹಗಾರನೂ ಅಲ್ಲ ಕವಿಯೂ ಅಲ್ಲ. ಪ್ರಸ್ತುತ ಒಬ್ಬ ಇಂಜಿನಿಯರಿಂಗ್ ವಿದ್ಯಾರ್ಥಿ. ನಮ್ಮಿಂದ ಸರಿ-ತಪ್ಪು ಏನೇ ಆಗಲಿ, ಅಂತಹ ಅನುಭವವನ್ನು ಬರೆದಿಡುವುದು ಒಳ್ಳೆಯ ಹವ್ಯಾಸ ಅನ್ನಿಸಿತು. ಇಂದಿನ ಅನುಭವ ಮುಂದಿನ ದಿನಗಳಿಗೆ ದಾರಿದೀಪವಾಗಬೇಕು. ಮಾಡಿದ ತಪ್ಪನ್ನೆ ಮಾಡುವುದಕ್ಕಿಂತ ಹೊಸ ತಪ್ಪನ್ನು ಮಾಡಿದರೆ, ಹೊಸ ಸೋಲನ್ನು ಕಂಡರೆ ಮನಸಿಗೆ ಸ್ವಲ್ಪ ಸಮಾಧಾನವಿರುವುದಲ್ಲವೆ. ಬ್ಲಾಗ್ ನಲ್ಲಿ ನನ್ನ ಮನಸಿಗೆ ಬರೆಯಬೇಕೆನ್ನಿಸುವ ವಿಷಯಗಳ ಕುರಿತೆಲ್ಲ ಬರೆಯುತ್ತಿದ್ದೇನೆ. ಬಿಡುವಿನ ವೇಳೆಯಲ್ಲಿ ಓದಿ. ನಿಮ್ಮ ಪ್ರತಿಕ್ರಿಯೆ ನೀಡಿ.
Google apps
Main menu