ಚರಿತಾ
My blogs
Blogs I follow
| Gender | Female |
|---|---|
| Industry | Arts |
| Occupation | Artist and Researcher |
| Location | mysore, karnataka, India |
| Introduction | ಜಗದಗಲದ ಅಷ್ಟೂ ವಿಸ್ಮಯವನ್ನು ಹಿಡಿಯಲ್ಲಿ ಹಿಡಿದಿಡುವ ಹಂಬಲದವಳು. ನಿಸರ್ಗದ ಒಡನಾಡಿ-ಆರಾಧಕಿ. ಜನರಲ್ಲಿ ಪ್ರೀತಿ,ಬೆರಗು,ಮುಜುಗರ ಇಟ್ಟವಳು. ಮೈಸೂರಿನವಳು. ದೃಶ್ಯಕಲೆಯಲ್ಲಿ ಮೈಸೂರಿನ 'ಕಾವಾ' ಮತ್ತು ಪಶ್ಚಿಮ ಬಂಗಾಳದ 'ಶಾಂತಿನಿಕೇತನ'ದಿಂದ ಪದವಿ ಮತ್ತು ಸ್ನಾತಕೋತ್ತರ ಪದವಿ. ದೃಶ್ಯಕಲೆಯಲ್ಲಿ ಮೈಸೂರು ವಿಶ್ವವಿದ್ಯಾನಿಲಯದಿಂದ ಪಿಎಚ್.ಡಿ. ಪದವಿ. ಪ್ರಸ್ತುತ, ಮೈಸೂರು ವಿ.ವಿ.ಯ ಇತಿಹಾಸ ವಿಭಾಗದಲ್ಲಿ 'ಪೋಸ್ಟ್ ಡಾಕ್ಟರಲ್ ಫೆಲೊ'. |
| Interests | ಚಿತ್ರ ಬರೆಯೋದು, ಹಾಡು ಕೇಳೋದು-ಹೇಳೋದು, ಕ್ಯಾಮರಾ ಜೊತೆ ಊರು ಸುತ್ತೋದು, ಹೊಸ ಜಾಗ, ಜನ, ಭಾಷೆ ತಿಳಿಯೋದು, ಸಿನಿಮಾ-ನಾಟಕ, ಓದು-ಬರಹ, ಇತ್ಯಾದಿತ್ಯಾದಿತ್ಯಾದಿ... :-) |
