Blogger
ನಾನು ಮೋಹನ್ ಕುಮಾರ್
On Blogger since: November 2012
Profile views: 431

My blogs

About me

GenderMale
IndustryBiotech
LocationBengalooru / Doddaballapura, Karnataka, India
Introductionಸಮಯ ಸಿಕ್ಕಾಗ ಮನೆಯವರೊಂದಿಗೆ ಪ್ರವಾಸ ಹೋಗಲು ಚಾತಕ ಪಕ್ಷಿಯಂತೆ ಕಾಯುತ್ತಿರುತ್ತೇನೆ. ಪ್ರಕೃತಿಯೊಂದಿಗೆ ಮೈಮರೆಯುವುದು ನನ್ನ ಹುಟ್ಟು ಗುಣ. ಹೆಚ್ಚು ಸೆಂಟಿಮೆಂಟ್, ಸ್ವಲ್ಪ ಭಾವುಕ ನಾನು. ಬೆಂಗಳೂರಿನ ಎಂ ಎನ್ ಸಿ ಯೊಂದರಲ್ಲಿ ಕೆಲಸ ಮಾಡುತ್ತಿದ್ದೇನೆ.
Interestsನನ್ನ ಕುಟುಂಬದ ಜೊತೆ ಸಮಯ ಕಳೆಯುವುದು ನನಗೆ ಅತ್ಯಂತ ಖುಷಿ ಕೊಡುವ ವಿಚಾರ. ಇದು ಬಿಟ್ಟರೆ ಕನ್ನಡ ಸಾಹಿತ್ಯದ ಓದು ಮತ್ತು ಚೂರುಪಾರು ಬರವಣಿಗೆ ನನ್ನ ಬೆಸ್ಟ್ ಟೈಂ. ಸಣ್ಣ ಕತೆ ನನ್ನ ಇಷ್ಟದ ಪ್ರಾಕಾರ.
Favorite moviesನಾನು ಇಷ್ಟಪಟ್ಟ ಎಲ್ಲಾ ಚಿತ್ರಗಳೂ ನನ್ನ ಫೇವರೇಟ್ ಚಿತ್ರಗಳೇ. ಒಂದೆರೆಡು ಹೆಸರು ಹೇಳಲಿಕ್ಕೆ ಬರುವುದಿಲ್ಲ.
Favorite musicಹಂಸಲೇಖ, ಸಿ. ಅಶ್ವಥ್, ಸಂಗೀತಾ ಕಟ್ಟಿ, ಎಸ್ಪಿಬಿ, ರಫಿ, ಮುಖೇಶ್, ಕಿಶೋರ್.
Favorite booksಮಲೆಗಳಲ್ಲಿ ಮದುಮಗಳು, ಶಿಕಾರಿ, ಅರಮನೆ, ಕಾಡು, ತಂತ್ರಯೋನಿ, ಬೆಳೆಗೆರೆ ಅವರ ಕೆಲವು ಕಾದಂಬರಿಗಳು.
Google apps
Main menu