Rajesh Manjunath - ರಾಜೇಶ್ ಮಂಜುನಾಥ್
My blogs
Blogs I follow
| Gender | Male |
|---|---|
| Industry | Engineering |
| Occupation | ತಂತ್ರಾಂಶ ಅಭಿಯಂತರ |
| Location | ಮೂಲತಃ ತೀರ್ಥಹಳ್ಳಿಯವನು... ಉದ್ಯೋಗ ನಿಮಿತ್ತ ಉದ್ಯಾನನಗರಿ ಬೆಂಗಳೂರಿನಲ್ಲಿ ನೆಲೆಸಿರುವೆ..., ಕರುನಾಡು, India |
| Introduction | ನನ್ನ ಬಗ್ಗೆ ಬರೆದು ತಿಳಿಸುವಂತಹ ವಿಶೇಷಗಳೇನು ಇಲ್ಲ.... ನಾನೊಬ್ಬ ಸಿರಿನುಡಿ ಕನ್ನಡದ ಸರಳ ಹುಡುಗ. |
| Interests | ಸಾಧ್ಯವಾದಾಗ ನಾಲ್ಕಾರು ಸಾಲುಗಳನ್ನು ಬರೆದು, ಒಪ್ಪವಾಗಿ ಜೋಡಿಸಿ ಕವನವನ್ನಾಗಿಸುವುದು ಮತ್ತು ಮನದ ಹೊಯ್ದಾಟವನ್ನು ಅಕ್ಷರ ರೂಪದಲ್ಲಿ ಹೊರಗೆಡವುವುದು... |
| Favorite music | ಕನ್ನಡ-ಹಿಂದಿ ಚಿತ್ರ ಗೀತೆಗಳು ಹಾಗೂ ಭಾವಗೀತೆಗಳು... |
| Favorite books | ಬೆಳಗೆರೆ ಕೃಷ್ಣಶಾಸ್ತ್ರಿಗಳ "ಏಗ್ದಗೆಲ್ಲ ಐತೆ", ಪೂಚಂತೇಯವರ "ಕರ್ವಾಲೋ", "ಜುಗಾರಿ ಕ್ರಾಸ್" |
