g.mruthyunjaya
My blogs
| Gender | Male |
|---|---|
| Industry | Engineering |
| Occupation | ನಿವೃತ್ತ |
| Location | ಬೆಂಗಳೂರು, ಕರ್ನಾಟಕ, India |
| Introduction | ಎಲೆಕ್ಟ್ರಿಕಲ್ ಇಂಜಿನಿಯರ್. ಭಾರತದಲ್ಲಿ ಹಾಗೂ ಕೊಲ್ಲಿ ರಾಷ್ಟ್ರಗಳಲ್ಲಿ ಕೆಲಸ ಮಾಡಿ ನಿವೃತ್ತನಾಗಿದ್ದೇನೆ. ನನಗೆ ಹಿಡಿಸುವ ವಿಷಯಗಳಲ್ಲಿ, ನನಗೆ ಗೊತ್ತಿಲ್ಲದ ವಿಚಾರಗಳನ್ನು ತಿಳಿಯಲು ಸದಾ ಆಸಕ್ತ.ಎರಡು ಯಕ್ಷಗಾನ ಪ್ರಸಂಗಗಳನ್ನು ರಚಿಸಿ ಪ್ರಕಟಿಸಿದ್ದೇನೆ. |
| Interests | ಓದುವುದು, ಪರ್ಯಟನೆ, ಯಕ್ಷಗಾನ-ಓದುವುದು,ಕೇಳುವುದು, ನೋಡುವುದು, ಹೋಮಿಯೋಪಥಿ, ಕುತೂಹಲಕ್ಕಾಗಿ ಜ್ಯೋತಿಶ್ಶಾಸ್ತ್ರ. |
| Favorite movies | ಹೇಳುವುದು ಕಷ್ಟ. |
| Favorite music | ಯಕ್ಷಗಾನ. ಹಳ್ಳಿಯ ಸಂಪ್ರದಾಯದ ಹಾಡುಗಳು. |
| Favorite books | ಆತ್ಮಕಥೆಗಳು, ಪರ್ಯಟನ ಸಂಬಂಧೀ ಸಾಹಿತ್ಯ, ವೈಚಾರಿಕ ಸಾಹಿತ್ಯ, ಕುಮಾರವ್ಯಾಸ ಭಾರತ, ವರಾಹಮಿಹಿರನ ಬೃಹಜ್ಜಾತಕ . |
