Blogger
ಡಾ.ಎಂ.ಕೆ.ಮಂಜುನಾಥ್
On Blogger since: January 2008
Profile views: 14,894

My blogs

About me

GenderMale
IndustryEducation
OccupationAsst. Professor
Locationkarnataka, India
Introductionಹಾಯ್ ನಾನು ಡಾ.ಎಂ.ಕೆ. ಮಂಜು, ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನ ಮಾಕಳಿ ಗ್ರಾಮ ನನ್ನೂರು. ನನ್ನ ಕೃತಿಗಳು : 1. ಕಾವ್ಯ ಮತ್ತು ಏಕೀಕರಣ 2. ಕಂಬಾರರ ಎರಡು ಕಾದಂಬರಿಗಳು(ವಿಮಾರ್ಶಕೃತಿ) 3. ಶಾಸನ ದೀವಿಗೆ(ಸಂಶೋಧನಾ ಲೇಖನಗಳ ಸಂಗ್ರಹ) 4. ರಾಮನಗರ ಜಿಲ್ಲೆಯ ಸಾಂಸ್ಕೃತಿಕ ಪರಂಪರೆ (ಜಿಲ್ಲೆಯ ಕುರಿತ ಸಂಶೋಧನಾ ಕೃತಿ) 5. ಅಮೃತಮುತ್ತು - ಕವನಸಂಕಲನ 6. ಶಾಸನ ಪರಿವೀಕ್ಷಣೆ (ಸಂಶೋಧನಾ ಲೇಖನಗಳ ಸಂಗ್ರಹ) 7. ಚನ್ನಪಟ್ಟಣ ತಾಲ್ಲೂಕಿನ ಸಾಂಸ್ಕೃತಿಕ ಪರಂಪರೆ 8. ಚನ್ನಪಟ್ಟಣ ತಾಲ್ಲೂಕಿನ ಶಾಸನ ಸಂಪುಟ 9. ಬೊಂಬೆಬೀಡಿನ ದೇವಾಲಯಗಳು (ಸಂಶೋಧನಾ ಕೃತಿ) 10. ಮುವತ್ತಕ್ಕೂ ಹೆಚ್ಚಿನ ಸಂಶೋಧನಾ ಲೇಖನಗಳು ಇಂತಿ ನಿಮ್ಮವ ಡಾ.ಎಂ.ಕೆ.ಮಂಜುನಾಥ್ M.A, M.Phil, B.Ed., Ph.D., http://makrumanju.blogspot.com/
Interestsಕವನ ಬರೆಯುವುದು, ಸಂಶೋಧನಾ ಬರವಣಿಗೆ, ಇತಿಹಾಸದ ಕೌತುಕಗಳ ಅರಿಯುವಿಕೆ..
Google apps
Main menu