ಮಂಜು ಹಿಚ್ಕಡ್

My blogs

About me

Gender Male
Location Bangalore, Karnataka, India
Introduction ನಾನು ಹುಟ್ಟಿದ್ದು ಬೆಳೆದಿದ್ದು ಕರ್ನಾಟಕದ ಬಾರ್ಡೊಲಿ ಅನ್ನಿಸಿಕೊಂಡ ಅಂಕೋಲಾ ತಾಲೋಕಿನ ಹಿಚ್ಕಡ ಎಂಬ ಊರಿನಲ್ಲಿ. ಸದ್ಯಕ್ಕೆ ಕರ್ನಾಟಕದ ರಾಜಧಾನಿಯಾದ ಬೆಂಗಳೂರಿನಲ್ಲಿ ವಾಸ. ಬದುಕು ಸಾಗಿಸಲು ಖಾಸಗಿ ಸಂಸ್ಥೆಯಲ್ಲಿ ತಂತ್ರಾಂಶ ಬಿಣಿಗೆಯರಿಗ(ಅಭಿಯಂತರ). ಸಮಯ ಸಿಕ್ಕರೆ ಓದು-ಬರಹ. ಹಾಗೆ ಸಮಯ ಸಿಕ್ಕಾಗ ಬರೆದ ತುಣುಕುಗಳೇ ಇಲ್ಲಿಯ ಕಥೆ, ಕವನ, ಹಾಗೂ ಬರಹಗಳು.