ಪೃಥ್ವಿರಾಜ್
My blogs
| Industry | Technology |
|---|---|
| Occupation | ಡಾಟಾ ಸೆಂಟರ್ ಹೆಡ್ |
| Location | ಬೆಂಗಳೂರು, ಕರ್ನಾಟಕ, India |
| Introduction | ನಾನು ಒಂದು ಸಾಫ್ಟ್ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೇನೆ, ನಾನು ಒಬ್ಬ ಸಾಫ್ಟ್ವೇರ್ ಇಂಜಿನಿಯರ್, ನನ್ನ ಕೆಲಸ ಡಾಟಾ ಸೆಂಟರ್ ಹೆಡ್, ನಾನು ಮಾಸ್ಟರ್ ಡಿಗ್ರೆಯನ್ನೂ ಮುಗಿಸಿದ್ದೇನೆ. ನನ್ನ ದೈನಂದಿನ ಚಟುವಟಿಕೆಗಳು ವಾಕಿಂಗ್ ಮಾಡುವುದು, ಸಂಗಿತ ಕೇಳುವುದು, ನ್ಯೂಸ್ ಪೇಪರ್ ಓದುವುದು,ಈ ಬ್ಲಾಗ್ ನಲ್ಲಿ ಸ್ವಲ್ಪ ಸ್ವಲ್ಪ ವಿಷಯಗಳನ್ನು ಹಾಕುವುದು. ನನಗೆ ಇಷ್ಟವಾದ ವಿಷಯಗಳೆಂದರೆ ಹೊಸ ಟೆಕ್ನಾಲಜಿ ಕಲಿಯುವುದು, ಫ್ರೆಂಡ್ಸ್ ಜೊತೆ ಚಾಟ್ ಮಾಡುವುದು, ಸ್ವಲ್ಪ ಉತ್ತಮ ಸಮಾಜಕ್ಕಾಗಿ ಚಿಂತಿಸುವುದು. |
| Interests | ಕನ್ನಡ ಕಲಿಯೋಣ ಕನ್ನಡ ಕಲಿಸೋಣ |
| Favorite movies | ಕಸ್ತೂರಿ ನಿವಾಸ |
| Favorite music | ಕರ್ನಾಟಿಕ್ |
| Favorite books | ಶ್ರೀ ರಾಮಾಯಣ ದರ್ಶನಂ ಬರೆದವರು ಕುವೆಂಪು |
