Blogger
ಚಿನ್ನಸ್ವಾಮಿವಡ್ಡಗೆರೆ
On Blogger since: February 2009
Profile views: 2,177

My blogs

About me

GenderMale
IndustryAgriculture
Occupationವ್ಯವಸಾಯ
Locationವಡ್ಡಗೆರೆ-ಗುಂಡ್ಲುಪೇಟೆ, ಕನಾ೵ಟಕ, India
Introductionಕಾಡಂಚಿನ ಗ್ರಾಮ ವಡ್ಡಗೆರೆಯಲ್ಲಿ ಜನನ. ಚಾಮರಾಜನಗದಲ್ಲಿ ಪಿಯುಸಿ ,ಮೈಸೂರಿನಲ್ಲಿ ಪದವಿ ವಿಧ್ಯಾಭ್ಯಾಸ. ಪಿ.ಲಂಕೇಶ ,ಪೂರ್ಣ ಚಂದ್ರ ತೇಜಸ್ವಿ ಬರಹಗಳಿಂದ ಪ್ರಭಾವಿತ . ಕೆಲ ಕಾಲ ಪದವಿ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕ. ಆಂದೋಲನ ,ವಿಜಯ ಕರ್ನಾಟಕ ದಿನ ಪತ್ರಿಕೆಗಳಲ್ಲಿ ಹಿರಿಯ ಉಪ ಸಂಪಾದಕನಾಗಿ ಕೆಲಸ ನಿರ್ವಹಣೆ. ಬದುಕಿನಲ್ಲಿ ನಿರ್ಧಿಷ್ಟ ಗುರಿ ಉದ್ದೇಶ ಇಲ್ಲ.ಅಲೆಮಾರಿ. ಉಪನ್ಯಾಸಕ, ಪತ್ರಕರ್ತ, ಹೀಗೆ ಬದುಕಿನ ಬಂಡಿಸಾಗಿತ್ತು. ಈಗ ಕೃಷಿಯಲ್ಲಿ , ಕೃಷಿ ಬರವಣಿಗೆಯಲ್ಲಿ ವಿಶೇಷ ಆಸಕ್ತಿ . ಗ್ರಾಮೀಣ ಬದುಕನ್ನು ಹಸನಾಗಿಸುವ, ಪರಿಸರ ಮತ್ತು ಜೀವಪರ ಚಟುವಟಿಕೆಗಳಲ್ಲಿ ತೊಡಗಿಸಿ ಕೊಳ್ಳುವ ಹಂಬಲ .
Interestsಸಾಹಿತ್ಯ ,ಸಂಸ್ಕೃತಿ ಕುರಿತ ಅಧ್ಯಯನ ವ್ಯವಸಾಯ. ಸಮಾನ ಮನಸ್ಕರ ಜತೆಗೆ ಪ್ರವಾಸ.
Favorite moviesಬಂಗಾರದ ಮನುಷ್ಯ , ಎಲ್ಲಿಂದಲೋ ಬಂದವರು , ಎರಡು ಕನಸು , ಬರ ಇತ್ಯಾದಿ ಕಲಾತ್ಮಕ ಚಿತ್ರಗಳು.
Favorite musicಸುಗಮ ಮತ್ತು ಶಾಸ್ತ್ರೀಯ sangeetha . ವಚನ ಗಾಯನ.
Favorite booksಕುವೆಂಪು.ಕಾರಂತ. ತೇಜಸ್ವಿ.ಲಂಕೇಶ್, ಅನಂತಮೂರ್ತಿ,ದೇವನೂರ ಮಹಾದೇವರ ಬರಹಗಳು.
Google apps
Main menu