Chamaraj Savadi
My blogs
| Gender | Male |
|---|---|
| Occupation | Freelance Translator (English to Kannada) & Journalist ಹವ್ಯಾಸಿ ಅನುವಾದಕ (ಇಂಗ್ಲಿಷ್‌ನಿಂದ ಕನ್ನಡ) ಹಾಗೂ ಪತ್ರಕರ್ತ |
| Location | Koppal ಕೊಪ್ಪಳ, Karnataka ಕರ್ನಾಟಕ , India |
| Introduction | ಹವ್ಯಾಸಿ ಪತ್ರಕರ್ತ, ಅನುವಾದಕ, ಸಹಕಾರಿ, ಯೋಗ ಶಿಕ್ಷಕ, ಲೇಖಕ, ವ್ಯಕ್ತಿತ್ವ ವಿಕಸನ ಬೋಧಕ, ಇತ್ಯಾದಿ. ಹುಟ್ಟಿದ್ದು ಬೆಳೆದಿದ್ದು ಕೊಪ್ಪಳ ಜಿಲ್ಲೆಯ ಅಳವಂಡಿಯಲ್ಲಿ. ಸದ್ಯ ಕೊಪ್ಪಳದಲ್ಲಿ ವಾಸ. ಓದಿದ್ದು ಎಂ.ಎ. ಇಂಗ್ಲಿಷ್. ಹವ್ಯಾಸದಿಂದ ಪತ್ರಕರ್ತ. ಸುಮಾರು 20ಕ್ಕೂ ಹೆಚ್ಚು ವರ್ಷಗಳ ಕಾಲ ಹಾಯ್ ಬೆಂಗಳೂರ್, ಓ ಮನಸೇ, ವಿಜಯ ಕರ್ನಾಟಕ, ಈಟಿವಿ ಕನ್ನಡ, ಪ್ರಜಾವಾಣಿ, ಸುವರ್ಣ ನ್ಯೂಸ್, ಸಮಯ ನ್ಯೂಸ್, ನ್ಯೂಸ್ 9, ಸಂಯುಕ್ತ ಕರ್ನಾಟಕ, ಕಸ್ತೂರಿ ನ್ಯೂಸ್, ಕನ್ನಡಪ್ರಭ, ವಿಶ್ವವಾಣಿ ಸಂಸ್ಥೆಗಳಲ್ಲಿ ವರದಿಗಾರನಿಂದ ಹಿಡಿದು ಸಹಾಯಕ ಸಂಪಾದಕವರೆಗಿನ ಹುದ್ದೆಗಳ ನಿರ್ವಹಣೆ. ಕೆಲ ಕಾಲ ಪದವಿಪೂರ್ವ ಕಾಲೇಜಿನಲ್ಲಿ ಇಂಗ್ಲಿಷ್ ಬೋಧನೆ ಹಾಗೂ ವಿವಿಧೆಡೆ ಇಂಗ್ಲಿಷ್, ವ್ಯಕ್ತಿತ್ವ ವಿಕಸನ, ಯೋಗ ತರಗತಿಗಳ ಆಯೋಜನೆ. ಸದ್ಯ, ಕೊಪ್ಪಳಕ್ಕೆ ಹತ್ತಿರದ ಕಿನ್ನಾಳ ಗ್ರಾಮದಲ್ಲಿ 1ರಿಂದ 7ನೇ ತರಗತಿಯ ಶಾಲೆಯ ನಿರ್ವಹಣೆ, ಜೊತೆಗೆ ಹವ್ಯಾಸಿ ಪತ್ರಿಕೋದ್ಯಮ, ಯೋಗ, ಓದು, ಕೃಷಿ, ಬ್ಯಾಂಕಿಂಗ್, ಅನುವಾದ ಹಾಗೂ ಬರವಣಿಗೆ ಕೆಲಸ. ಬದುಕು ನಿಜಕ್ಕೂ ಸಮೃದ್ಧ! Freelace Journalist. Translator, Co-operative, Yoga Teacher, Writer, Personality Development Speaker and so on. Born in Alwandi of Koppal district and living in Koppal, Karnataka, India. |
| Interests | Everything ಪ್ರತಿಯೊಂದೂ |

