divya vittal
My blogs
Blogs I follow
| Gender | Female |
|---|---|
| Location | ಮೈಸೂರು, ಮೈಸೂರು |
| Introduction | ನಮಸ್ಕಾರ ನನ್ನ ಹೆಸರು ದಿವ್ಯಾ ವೃತ್ತಿಯಲ್ಲಿ ಉಪನ್ಯಾಸಕಿ ನನಗೆ ಬರವಣಿಗೆ ಒಂದು ರೀತಿಯ ಆಸಕ್ತಿಯ ಕ್ಷೇತ್ರ .ನಾನು ಹುಟ್ಟಿದ್ದು ಬೆಳೆದಿದ್ದು ಎಲ್ಲ ಮೈಸೂರಿನಲ್ಲಿ .ನನಗೆ ಈ ಊರಿನ ಬಗ್ಗೆ ವಿಶೇಷ ಅಭಿಮಾನ .ಹಾಗಂದ ಮಾತ್ರಕ್ಕೆ ಬೇರೆ ಊರುಗಳು ಇಷ್ಟವಿಲ್ಲ ಎಂದು ಅರ್ಥವಲ್ಲ .ಎಲ್ಲೆಲ್ಲಿ ನಿಸರ್ಗ ಸೌಂದರ್ಯವಿದೆಯೋ ಆ ಸ್ಥಳಗಳನ್ನು ತುಂಬಾ ಪ್ರೀತಿಸ್ತೀನಿ .ನನ್ನ ಲೇಖನ ಹಾಗೂ ಕವನಗಳಿಗೆಲ್ಲ ಈ ಪ್ರಕೃತಿ ಸೌಂದರ್ಯ ಹಾಗೂ ಜೀವನಾನುಭವ ಕೆಲವೊಮ್ಮೆ ಇತರರನ್ನು ನೋಡಿ ಕಲಿತಿದ್ದೆ ಸ್ಫೂರ್ತಿ .ನಾನು ನನ್ನ ಜೀವನವನ್ನು ಅಗಾಧವಾಗಿ ಪ್ರೀತಿಸುತ್ತೇನೆ ಹಾಗೆಯೇ ಇತರರ ಜೀವನವನ್ನು ಗೌರವಿಸುತ್ತೇನೆ .ಸಧ್ಯಕ್ಕೆ ಸಾಕು ನನ್ನ ಬಗ್ಗೆ ! |
| Interests | ನನಗೆ ಶಾಸ್ತ್ರಿಯ ಅದರಲ್ಲೂ ಕರ್ನಾಟಿಕ್ ಸಂಗೀತ ನಂಗೆ ಪಂಚ ಪ್ರಾಣ .ನಾನೂ ಅದನ್ನ ಅಭ್ಯಾಸ ಕೆಲ ವರ್ಷ ಮಾಡಿದ್ದೇನೆ .ವಯಲಿನ್ ಅನ್ನೂ ಅಭ್ಯಾಸ ಮಾಡಿದ್ದೇನೆ ಆದ್ರೆ ಅದರಲ್ಲಿ ಏನೂ ಸಾಧಿಸುವಷ್ಟು ಆಗಲಿಲ್ಲವಲ್ಲ ಅನ್ನೋದು ನನಗೆ ಇಂದೂ ನೋವಾಗುತ್ತದೆ .ಹಾಗೆಯೇ ಪುಸ್ತಕ ಓದುತ್ತೇನೆ .ಸಂಗೀತ ,ಭಾವಗೀತೆ ಹಾಗೆಯೇ ಕೆಲವು ಮೆಲೋಡಿಯಸ್ ಫಿಲ್ಮಿ ಹಾಡುಗಳೂ ಇಷ್ಟವಾಗತ್ವೆ . |
