ಸಂದೀಪ್

My blogs

Blogs I follow

About me

Gender Male
Industry Business Services
Location ಭಟ್ಕಳ, ಕನಾ೯ಟಕ, India
Introduction ನನ್ನ ಬಗ್ಗೆ ಹೇಳೋದಿಕ್ಕೆ ನಾನು ಇತಿಹಾಸ ಸೃಷ್ಟಿ ಮಾಡಿಲ್ಲಾ ಕರಾವಳಿಯ ಹುಡುಗ ನಿಮ್ಮಂತೆ ಬಣ್ಣ ಬಣ್ಣದ ಕನಸುಗಳ ಸರದಾರ ಸದ್ಯಕ್ಕೆ ಕಣಾ೯ಟಕದ ಕಾಶ್ಮೀರ ಸ್ವಾಭಿಮಾನಿ ಜಿಲ್ಲೆ ಉತ್ತರಕನ್ನಡದಲ್ಲಿ ನನ್ನ ವಾಸ ಗಗನ ಚುಂಬಿ ಕಟ್ಟಡ ಇಲ್ಲ ಓಂಟಿ ಜಿವನದ ಬೆಸರ ಇಲ್ಲ ಕನ್ನಡವನ್ನೆ ಹೆಸರಾಗಿ ಹೊತ್ತಿರುವ ಜಿಲ್ಲೆ ಎಂಬ ಗವ೯ ನನ್ನದು ಆದರು ಕನ್ನಡ ಮರೆಯಾಗುತ್ತೆ ಅನ್ನೊ ಬೆಸರ... ಇಲ್ಲಿ ತೊಚಿದನ್ನು ಗಿಚುತ್ತೆನೆ ಸರಿ ಅನಿಸಿದ್ದರೆ ಹರಸಿ ತಪ್ಪಿದ್ದರೆ ಕ್ಷಮಿಸಿ ಇಲ್ಲಿ ಯಾರ ಭಾವನೆ ನೊವುಂಟು ಮಾಡುವ ಆಸೆ ನನ್ನದಲ್ಲ ಸದಾ ನಿಮ್ಮವ ಸಂದೀಪ್ ಕೂಡಿಟ್ಟ ಕನಸು ಬಚಿಟ್ಟ ಪ್ರೀತಿ