Kunchadka
My blogs
| Industry | Student |
|---|---|
| Occupation | ಸಂಶೋಧನೆ, ಶಿಕ್ಷಕ. |
| Location | Dakshina Kannada, Karnataka, India |
| Introduction | ನಾನು ಜಾನಪದ ಸಂಶೋಧನೆಯಲ್ಲಿ ತೋಡಗಿಕೊಂಡಿದ್ದೇನೆ, ಎನ್ನೆಂಸಿಯಲ್ಲಿ ಕಲಾ ಪದವಿ , ಶಿಕ್ಷಣ ಪದವಿಯನ್ನು ಶ್ರೀನಿವಾಸ ಶಿಕ್ಷಣ ಮಹಾವಿದ್ಯಾಲಯದಲ್ಲಿ ಶಿಕ್ಷಕ ತರಬೇತಿಯನ್ನು ಪೊರೈಸಿದ್ದೇನೆ , ಸ್ನಾತಕೋತ್ತರ ಪದವಿಯನ್ನು ಎಸ್.ವಿ.ಪಿ.ಕನ್ನಡ ಅಧ್ಯಯನ ಸಂಸ್ಥೆ ಮಂಗಳೂರು ವಿಶ್ವವಿದ್ಯಾನಿಲಯ ಕೊಣಾಜೆಯಲ್ಲಿ ಪೊರೈಸಿದ್ದೇನೆ. ಪ್ರಸ್ತುತ ಸಂಶೋಧನೆಯಲ್ಲಿ ತೊಡಗಿದ್ದೇನೆ. |
| Interests | ವಿಕಿಪೀಡಿಯ ಸಂಪಾದನೆ , ಕವನ ಬರೆಯುವುದು, ಲೇಖನ ಬರೆಯುವುದು, ಪೋಟೊಗ್ರಪಿ, ಚಾರಣಗಳು ,ರೇಡಿಯೊ ಕೇಳುವುದು, ಜಾನಪದಕ್ಕೆ ಸಂಬಂಧಿಸಿದ ಮಾಹಿತಿ ಸಂಗ್ರಹಿಸುವುದು.......... ಇತ್ಯಾದಿಗಳು. |
| Favorite movies | ಗಗ್ಗರ , ಚೋಮನ ದುಡಿ , ಗುಲಾಬಿ ಟಾಕೀಸ್, ಕಿರಿಕ್ ಪಾರ್ಟಿ....... ಇತ್ಯಾದಿಗಳು. |
| Favorite music | ಜಾನಪದ ಸಂಗೀತ ಮತ್ತು ಶಾಸ್ತ್ರೀಯ ಸಂಗೀತ. |
| Favorite books | ಚೋಮನ ದುಡಿ, ಸರಸಮ್ಮನ ಸಮಾಧಿ, ಮರಳಿ ಮಣ್ಣಿಗೆ, ಮಲೆಗಳಲ್ಲಿ ಮದುಮಗಳು, ಸಂಸ್ಕಾರ, .........ಇತ್ಯಾದಿಗಳು |

