Paresh Saraf
My blogs
Blogs I follow
| Gender | Male |
|---|---|
| Industry | Technology |
| Occupation | Software Engineer |
| Location | Shirali , Bhatkal, Karnataka, India |
| Introduction | ವೃತ್ತಿಯಲ್ಲಿ ನಾನು ಗಣಕ ತಂತ್ರಜ್ಞ. ಮನಸ್ಸಿಗೆ ಬಂದಿದ್ದನ್ನು ಗೀಚುವುದು ನನ್ನ ಹವ್ಯಾಸ. ಜಾತಿ,ಮತ, ಭಾಷೆಗಳ ಎಲ್ಲೆ ಮೀರಿ ವಿಶ್ವಮಾನವನಾಗು ಎಂಬ ಕುವೆಂಪುರವರ ಧ್ಯೇಯವೆನಗೆ ಮೆಚ್ಚು. "ಎಲ್ಲರೊಳಗೊಂದಾಗು ಮಂಕುತಿಮ್ಮ" ಎಂದು ಡಿ.ವಿ.ಜಿ. ಹೇಳಿದಂತೆ ಎಲ್ಲರೊಳಗೊಂದಾಗಿ, ಎಲ್ಲರೂ ಒಂದಾಗಿ ಸಮರಸದೆಡೆಗೆ ಸಾಗುವ ಆಶಯ. ಸಾಹಿತ್ಯವನ್ನು ಬರೆದು,ಅದರಂತೆ ಬದುಕಿದ "ದಿನಕರ ದೇಸಾಯಿ" ನನ್ನ ನೆಚ್ಚಿನ ಕವಿ. ಸ್ವತಃ ಲೇಖಕ , ಸಮಾಜ ಸೇವಕ ವೈದ್ಯ, ಸರಳ ಜೀವಿ, ಕಲಾ ಪ್ರೇಮಿ,ಶಿಕ್ಷಣ ಪ್ರೇಮಿ, ಮತ್ತೆಷ್ಟೋ ಕ್ಷೇತ್ರಗಳಲ್ಲಿ ಮೌನವಾಗಿ ಸೇವೆ ಸಲ್ಲಿಸುತ್ತಿರುವ ನನ್ನ ತೀರ್ಥರೂಪರೇ ನನ್ನ ಆದರ್ಶ ವ್ಯಕ್ತಿ.ಸಕಾರಾತ್ಮಕ ಬದಲಾವಣೆಗೆ ನಮ್ಮಿಂದಾದಷ್ಟು ಅಳಿಲು ಸೇವೆ ಮಾಡಿದರೆ ಸಮಾಜ ಉದ್ಧಾರವಾಗುವುದೆಂದು ನಂಬಿಕೆ. |

