Blogger
ಕಣ್ಣು ತೆರೆದು ಕಾಣುವ ಕನಸೇ ಜೀವನ
On Blogger since: June 2010
Profile views: 1,613

My blogs

Blogs I follow

About me

GenderFemale
Locationಮೈಸೂರು, ಕರ್ನಾಟಕ, India
Introductionನನ್ನ ಹೆಸರು ಸ್ನೇಹಾ, ಭಾವನೆಗಳ ಗೆಳತಿ, ಕನಸುಗಳ ಮತ್ತು ನೆನಪುಗಳ ಒಡತಿ, ನಾನೊಂದು ಭಾವ ಬಿಂದು ಅಂದರೆ ಭಾವನೆಗಳ ಒಡನಾಟ ಹೆಚ್ಚು ನೆನಪುಗಳು ಕನಸುಗಳು ಬದುಕಿನ ಪ್ರಮುಖ ಅಂಶಗಳು ಎಂದು ಅರಿತಿರುವೆ ಹೊಸ ಬಾಳಿನ ಹೊಸ್ತಿಲಲಿ ಹೊಸ ಕನಸುಗಳ ಕಾಣುತಾ.. ಜೊತೆಯಲಿ ಜೊತೆ ಜೊತೆಯಲಿ ಸಾಗುತಾ. ನಲಿಯುತ ನಲಿ ನಲಿಯುತ ಸಾಗುತಿದೆ ಜೀವನದ ಪಯಣ, ನೂರಾರು ಆಸೆಗಳ ಸಾವಿರಾರು ಕನಸುಗಳನ್ನು ಹೊತ್ತು ಹೊಸ ಬದುಕಿನ ಆರಂಭಕ್ಕಾಗಿ ಕಾಯುತ್ತಿರುವೆ...... ನಮ್ಮ ಊರು ಮೈಸೂರು ನಮ್ಮ ನಾಡು ಕರುನಾಡು, ಈಗಿರುವುದು ಚನ್ನೈ , ಮುಂದೆ ಸೇರುವುದು ಎಲ್ಲಿಗೋ ತಿಳಿಯದು ನನ್ನ ಬದುಕು ನೂರಾರು ನೆನಪುಗಳು ಸಾವಿರಾರು ಕನಸುಗಳನ್ನು ಹೊತ್ತು ಹೊರಟಿರುವ ಪಯಣ ಈ ಪಯಣದಲ್ಲಿ ನೂರಾರು ನಿಲ್ದಾಣಗಳನ್ನು ಮತ್ತು ಕೋಟಿ ಕೋಟಿ ನೆನಪುಗಳನ್ನು ಬಿಟ್ಟು ಹೋದ ಸಾವಿರಾರು ಪಯಣಿಗರನ್ನು ನಾನು ಕಂಡಿದ್ದೀನಿ ಮತ್ತು ಕಾಣುತ್ತಿದ್ದೀನಿ ಅದರಲ್ಲಿ ನಿಮ್ಮದೂ ಒಂದು ಪಾಲು ಇರಬಹುದು ಏಕೆಂದರೆ ನೀವು ಕೂಡ ನನ್ನ ಪಯಣದ ಹಾದಿಯಲ್ಲಿ ಸಿಕ್ಕ ಗೆಳೆಯರು ಗೆಳೆತಿಯರು ಅಂದ ಮೇಲೆ ನೀವು ನನ್ನ ಜೀವನ ಪಯಣದ ಜೊತೆಗಾರರು ನಿಮ್ಮೆಲ್ಲ್ಲರ ಸ್ನೇಹಾ ಭಾಂದವ್ಯಕ್ಕೆ ನನ್ನ ಅನಂತ ವಂದನೆಗಳು.
Google apps
Main menu