ಸಾಗರದಾಚೆಯ ಇಂಚರ

My blogs

Blogs I follow

About me

Gender MALE
Industry Technology
Occupation Research
Introduction ನಾನೊಬ್ಬ ಸ್ನೇಹಜೀವಿ, ಸಂಶೋಧನೆಯ ಹೊರತಾಗಿ ಕವನ, ಕಥೆ, ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ನನ್ನನ್ನು ತೊಡಗಿಸಿಕೊಳ್ಳುವಾಸೆ, ಮಲೆನಾಡಿನ ಪರಿಸರದಿಂದ ಬಂದ ನಾನು ಬದುಕಿನಿಂದ ಬಹಳಷ್ಟು ಕಲಿತಿದ್ದೇನೆ. ಹಕ್ಕಿಯೊಂದು ತನ್ನ ಗೂಡು ಬಿಟ್ಟು ದೂರದ ಸಾಗರ ಹಾರಿ ಬಂದಾಗ ಅದರ ಮನಸ್ಸಿನ ಸುಪ್ತ ಭಾವನೆಗಳನ್ನು ಹಂಚಿಕೊಳ್ಳುವ ಮಹದಾಸೆ ನನ್ನದು. ಇದನ್ನೆಲ್ಲಾ ಕಷ್ಟ ಪಟ್ಟು ಬರೆದದ್ದಲ್ಲ, ಇಷ್ಟಪಟ್ಟು ಬರೆದಿದ್ದು, ಹಾಗಾಗಿ ಇಷ್ಟವಾದರೆ ಓದಿ, ಕಷ್ಟವಾದರೆ ಬಿಟ್ಟುಬಿಡಿ. ತಮ್ಮವನೇ ಆದ ಗುರು ಬಬ್ಬಿಗದ್ದೆ
Interests ಓದುವುದು, ಆಡುವುದು, ಬರೆಯುವುದು, ನೋಡುವುದು, ನಡೆಯುವುದು, ಹತ್ತುವುದು, ಹರಟುವುದು ಮತ್ತು ಹಲವು ...
Favorite Movies ಅಮ್ರತ ವರ್ಷಿಣಿ, ಮೊಹಬ್ಬತೆ, ಲಗಾನ್, ಜೋಧಾ ಅಕ್ಬರ್, ...
Favorite Music ಯಾವ ಮೋಹನ ಮುರಳಿ ಕರೆಯಿತೋ, ಮದುವೆಯಾಗಿ ತಿಂಗಳಿಲ್ಲ ನೋಡಿರಣ್ಣ ಹೇಗಿದೆ, ನಿನ್ನ ಪ್ರೇಮದ ಪರಿಯ ನಾನರಿಯೆ ಕನಕಾಂಗಿ, ...
Favorite Books ದ ವಿಂಚಿ ಕೋಡ್, ಮೂಕಜ್ಜಿಯ ಕನಸುಗಳು, ಮಲೆಗಳಲ್ಲಿ ಮದುಮಗಳು, ಹಿಮಾಲಯನ್ ಬ್ಲಂಡರ, ...