Blogger
ವಸು
On Blogger since: April 2011
Profile views: 21,714

My blogs

About me

GenderFemale
IndustryAccounting
Locationಕರ್ನಾಟಕ, India
Introductionನನ್ನ ಬಗ್ಗೆ ಏನು ಹೇಳಲಿ... ಹ್ಞುಂ, ಹೆಸರು - ವಸು ಅಂತಲೇ ಕರೆಯಬಹುದು. ಪೂರ್ಣ ಹೆಸರಿನ ಅಗತ್ಯವಿಲ್ಲ ಅಂದುಕೊಳ್ಳುತ್ತೇನೆ. ಊರು - ಭದ್ರಾ ನದಿಯ ತಂಪುದಡದಲ್ಲಿರುವ ಸರ್.ಎಂ.ವಿ. ಯವರ ಕರ್ಮಭೂಮಿ. ಓದು - ಪ್ರಸ್ತುತವಲ್ಲ ಬಿಡಿ, ನನ್ನ ಓದಿಗೂ ನನ್ನ ಅಭಿರುಚಿಗೂ ಎಳ್ಳಷ್ಟೂ ತಾಳ ಮೇಳವಿಲ್ಲ. ಇನ್ನು ಇಲ್ಲಿ ಇಷ್ಟೆಲ್ಲ ಬರೆದಿದ್ದೇನೆಂದು ನನ್ನನ್ನು ಸದಾ ಲವಲವಿಕೆಯಿಂದಿರುವ ಹುಡುಗಿಯೆಂದು ಅಂದುಕೊಂಡರೆ ನಿಮ್ಮ ತಪ್ಪು. ಮೂಕಿಯೇನೋ ಎಂದು ಎದುರಿರುವವರು ಭ್ರಮಿಸುವಷ್ಟು ಮೌನಿ ನಾನು. ಹೊಸಬರೊಂದಿಗೆ ಸುಲಭವಾಗಿ ಬೆರೆಯುವುದು, ಮಾತನಾಡಿಸುವುದು, ಜಗತ್ತಿನಲ್ಲೇ ಅತ್ಯಂತ ಕಷ್ಟಕರ ಕೆಲಸವೆಂದೆನಿಸುತ್ತದೆ ನನಗೆ. ಯಾವುದಾದರು ಗಿಡ, ಮರ, ಹಕ್ಕಿ ಇವುಗಳನ್ನು ನೋಡಿಕೊಂಡು ದಿನಗಟ್ಟಲೆ ಬೇಕಾದರೂ ಮೌನವಾಗಿ ಕುಳಿತುಬಿಡುತ್ತೇನೆ. ಪುಸ್ತಕ ಕೈಯಲ್ಲಿದ್ದರ೦ತೂ ಸೈ, ಹೊತ್ತು ಸರಿದದ್ದೇ ತಿಳಿಯುವುದಿಲ್ಲ. ಒಟ್ಟಿನಲ್ಲಿ ಸಾಹಿತ್ಯಿಕವಾಗಿ ಅಂಬೆಗಾಲಿಡುತ್ತಿರುವ ಜೀವನದ ನಿರಂತರ ವಿದ್ಯಾರ್ಥಿ.
InterestsBooks, learning new languages, literature and accounts.
Favorite moviesChigurida Kanasu, RDB, 3 idiots and many more
Favorite booksಮಹಾ ಪಲಾಯನ, ಪರ್ವ, ಆವರಣ, ಚೋಮನ ದುಡಿ, ಮೂಕಜ್ಜಿಯ ಕನಸುಗಳು, ಮಲೆಗಳಲ್ಲಿ ಮದುಮಗಳು, ರಾಮಾಯಣ ದರ್ಶನಂ,ತಮಿಳು ತಲೆಗಳ ನಡುವೆ, ಹಯವದನ, ಸಂಸ್ಕಾರ, ಕರ್ವಾಲೋ, ಮಹಾಸಂಪರ್ಕ, ಮಹಾಬ್ರಾಹ್ಮಣ, ಮಂಕುತಿಮ್ಮನ ಕಗ್ಗ, ನಾಯಿ ನೆರಳು, ಸಾರ್ಥ, ವಂಶವೃಕ್ಷ, ಮಂದ್ರ, ಪೆಸಿಫಿಕ್ ದ್ವೀಪಗಳು, ಅಡಿಗರ ಸಮಗ್ರ ಸಾಹಿತ್ಯ, ಅಜೇಯ, ಯಾವುದು ಚರಿತ್ರೆ, 1957 ಭಾರತೀಯ ಸ್ವಾತಂತ್ರ್ಯ ಸಂಗ್ರಾಮ, ರಾವೀ ನದಿಯ ದಂಡೆಯಲ್ಲಿ, ನಮ್ಮಮ್ಮ ಅಂದ್ರೆ ನ೦ಗಿಷ್ಟ, ದಾಟು, ಫೆರಾರಿ ಮಾರಿದ ಫಕೀರ, ಮಹಾದರ್ಶನ, ಶಾಂತಲ, ತಾಯಿ ಮಗು, ......
Google apps
Main menu