ಸುಷ್ಮಾ ಮೂಡುಬಿದಿರೆ
Gender | Female |
---|---|
Location | moodbidri, karnatakata, Karnataka, India |
Introduction | ಹೆಸರು ಸುಷ್ಮಾ.. ಜೈನ ಕಾಶಿ ಎಂದೇ ಹೆಸರಾದ ಮೂಡುಬಿದಿರೆ ನನ್ನೂರು...ಸದ್ಯ ಕೆಲಸ ಮತ್ತು ಓದಿನ ನಿಮಿತ್ತ ಬೆಂಗಳೂರಲ್ಲಿ ವಾಸ. ಸಾಧನೆಯ ಪಟ್ಟಿ background ಲಿಸ್ಟ್ ನಲ್ಲಿ ಇಲ್ಲಾ.. So, ಪರಿಚಯ ಇಷ್ಟಕ್ಕೆ ಸೀಮಿತ! ಹೇಳಲೇ ಬೇಕೆಂದು ಹೊರಟ ವಿಷಯಗಳಲ್ಲಿ, ಆ ಕ್ಷಣಕ್ಕೆ ಹೇಳಲು ಬಾಯಿರುವುದಿಲ್ಲ ಹಾಗೇ ಹೇಳದೇ ಉಳಿದದ್ದು ಎದೆಯೊಳಗೆ ಲೆಕ್ಕವಿಲ್ಲ.. ಬಾಯಿ ತುಂಬಾ ಹರಿದಾಡುವ, ವಿನಿಮಯವಾಗುವ ಮಾತುಗಳು ಹರಟುತ್ತಾವೇ ಹೊರತು ಮನದ ಕದವ ತೆರೆದಿಡುವುದಿಲ್ಲ, ತೆರೆದಿಡದ ಹೊರತು ಈ ಮನ ಸುಮ್ಮನಾಗುವುದಿಲ್ಲ, ಹೀಗೇ ಹೇಳದೇ ಅಳಿದುಳಿದ ಮಾತುಗಳು ಹೊರಬರುವುದು, ಹಗುರಾಗಿಸಿಕೊಳ್ಳುವುದು ಈ ಪೆನ್ನು- ಪೇಪರ್ ಗಳಲ್ಲೇ.. ಹೀಗೆ ಹೇಳದೇ ಇದ್ದ, ಹೇಳಲಾಗದೇ ಇರಲಾಗದಿರುವ ಮನದ ಮಾತುಗಳಿಗೆ ಅಕ್ಷರ ಪೋಣಿಸಿ , ನಿಮ್ಮೆದುರು ಇಡುವ ಮನಸ್ಸು ಮಾಡಿದ್ದೇನೆ.. ಓದಿ ಹರಸಿ, ಹಾರೈಸಿ, comment ಮಾಡಿ ನನ್ನ ತಿದ್ದಿ ತೀಡ್ತಿರಲ್ಲಾ..? |
Favorite movies | ಅಮ್ರತವರ್ಷಿನಿ, ಹಸೀನಾ, ದ್ವೀಪ, ಆರ್ಯ, ಫನ್ಹ.. |
Favorite music | ಎಲ್ಲಾ ತೆರನಾದ ಸಂಗೀತಗಳೂ ಇಷ್ಟವೇ..ಅದರಲ್ಲೂ ಕನ್ನಡ ಭಾವಗೀತೆಗಳು ಅತ್ಯಂತ ಪ್ರಿಯವಾದುದು.. 'ಅಮ್ಮಾ ನಿನ್ನ ಎದೆಯಾಳದಲ್ಲಿ...' ಎಂದು ಹಾಡುತ್ತಿದ್ದರೆ ಮೆಚ್ಚಿಕೊಳ್ಳದಿರುವವರು ಉಂಟೆ? |
Favorite books | ಬೆತ್ತಲೆ ಜಗತ್ತು, ನೆಹರು ಪರದೆ ಸರಿಯಿತು, ಗಾಂಧೀ ಮತ್ತು ಗೋಡ್ಸೆ, ಬದುಕಲು ಕಲಿಯಿರಿ...ಇಷ್ಟರ ಮೇಲೆ ಕಾದಂಬರಿಗಳು ಬಹಳ ಅಚ್ಚುಮೆಚ್ಚು.. |