Blogger
ಪ್ರಹ್ಲಾದ್
On Blogger since: January 2012
Profile views: 204

My blogs

About me

GenderMale
IndustryGovernment
Occupationಶಿಕ್ಷಕರು
Locationಪುಲಗುರಕೋಟೆ ಶ್ರಿನಿವಾಸಪುರ, ಕೋಲಾರ , India
Introductionನನ್ನೂರು ಯಡ್ರಾಮಿ ಗ್ರಾಮ. ಕುಟುಂಬಕ್ಕೆ ಒಂಭತ್ತನೇ ಕೊನೆಯ ಮಗ ನಾನು.ಬಾಲ್ಯದಲ್ಲಿ ಆಟದ ಜೊತೆ ಕಾಲ ಕಳೆದದ್ದು,ಈಗಲೂ ಮನದಲ್ಲಿ ಇದೆ. ಹೈಸ್ಕೂಲ್ ಓದಿದ್ದು ಹುಟ್ಟುರಿನಲ್ಲೆ.ಓದಿನ ನಡುವೆ ಹೊಸ ಕಲಾತ್ಮಕ ರಚನೆ ಮಾಡಲು,ಕಸರತ್ತುಗಳು ಮಾಡಿದ ನೆನಪಿವೆ..ಸಿಂದಗಿಯ ಯಲ್ಲಿ‌ಕಾಲೇಜು ಜಿಂದಗಿ ಆರಂಭ. ನನಗೆ ನನ್ನ ಸಾಮರ್ಥ ಅರಿವಾಗಿದ್ದು ಇಲ್ಲೆ. ಸ್ವಾವಲಂಬಿಯಾಗಲು 3ವರ್ಷ ಬೆಂಗಳೂರಿನ ಖಾಸಗಿ ಶಾಲೆಯಲ್ಲಿ ಕೆಲಸ ಮಾಡಿದೆ. 2009ರಲ್ಲಿ ಕ್ಲರ್ ಆಗಿ ಯಲ್ಲಾಪುರದ ಕೊರ್ಟ್ ನಲ್ಲಿ ಸರ್ಕಾರಿ ನೌಕರಿ ಮಾಡಿದೆ.ನನ್ನ ಕನಸು ಸರ್ಕಾರಿ ಪ್ರೌಢಶಾಲಾ ಶಿಕ್ಷಕನಾಗುವದಾಗಿತ್ತು .ಈ ಭಾಗ್ಯ 2010 ರಲ್ಲಿ‌ ಒಲಿದುಬಂತು.ಮುಕ್ತವಿ.ವಿಯಲ್ಲಿ , ಎಂ, ಎ ಸಮಾಜಶಾಸ್ತ್ರ .ಪತ್ರಿಕೋದ್ಯಮ ,ಶಿಕ್ಷಣ ಸ್ನಾತಕೋತ್ತರ ಪದವಿಗಳನ್ನು ವೃತ್ತಿಮಾಡುತ್ತೇ ಪಡೆದೆನು. ವೃತ್ತಿಯ ಜೊತೆ ಜೊತೆಗೆ ಸಮಕಾಲೀನ ಸಮಾಜದ ತುಡಿತತಗಳು,ಆತಂಕಗಳು,ಗೊಂದಲಗಳು ಸಮಸ್ಯೆಗಳು ನೇರವಾಗಿ ಬರವಣಿಗೆ ಮೂಲಕ ಪ್ರಸ್ತಾಪಿಸುವದು ನನ್ನ ಹವ್ಯಾಸ. ಕಲ್ಪಿತ ಲೋಕದ ಕಾವ್ಯಾತ್ಮಕ ಬರಹಕ್ಕಿಂತ ವಾಸ್ತವ ನೆಲೆಗಟ್ಟಿನಲ್ಲಿ ಮುಕ್ತವಾಗಿ ಹೇಳುವದು ನನ್ನ ಶೈಲಿ.ಅನೇಕ ಲೆಖನಗಳು ನಾಡಿನ ದಿನಪತ್ರಿಕೆಗಳಲ್ಲೂ ಪ್ರಕಟವಾಗಿವೆ. ನನ್ನ ಬದುಕಿನ ಶಿಲ್ಪಿ ನಾನೇ ಎನ್ನುವದು ನಾನು ಕಂಡುಕೊಂಡ ಜೀವನದ ಮಹಾ ಸತ್ಯವಾಗಿದೆ . ಅನಿಕೇತನ ಎನ್ನುವದು .ಕವಿತಾ ನನ್ನ ಬಾಳ ಸಂಗಾತಿ. ಅನನ್ಯ ನನ್ನ ಮಗಳು . *ನನ್ನ ವಿಳಾಸ : ಕಛೇರಿ :ಸರ್ಕಾರಿ ಪ್ರೌಢಶಾಲೆ ಪುಲಗೂರಕೋಟೆ, ಶ್ರೀನಿವಾಸಪುರ ತಾ, ಕೋಲಾರ ಜಿ. 563135ಮನೆ :- ಯಡ್ರಾಮಿ ತಾ. ಜೇವರ್ಗಿ , ಕಲಬುರ್ಗಿ, ಜಿ 585325 ಇ.ಅಂಚೆ :- pallukavipattar@gmail.com ಅಂತರ್ಜಾಲ : www.anikethanapallu.blogspot.in
Interestsಲೇಖನ ಕತೆ ಕವನ ಬರಹಗಳು ದಿನಪತ್ರಿಕೆಗಳಿಗೆ ಹವ್ಯಾಸಿ ಬರಹ ಶೈಕ್ಷಣಿಕ ಔದ್ಯೊಗಿಕ ಆಪ್ತಸಮಾಲೊಚನೆ
Favorite musicಜನಪದ ಸಾಹಿತ್ಯ ಸುಗಮ ಸಂಗೀತ
Favorite booksಬದುಕಲು ಕಲಿಯಿರಿ
Google apps
Main menu