Blogger
ಪ್ರಶಾಂತ್ ಹುಲ್ಕೋಡು
On Blogger since: December 2008
Profile views: 599

My blogs

Blogs I follow

About me

GenderMale
IndustryCommunications or Media
Occupationjournalist
LocationNow in b'luru!, karnataka
Introductionನಮ್ಮ ಬೀchi ಯಾರಿಗೆ ಗೊತ್ತಿಲ್ಲ ಹೇಳಿ! ಆದ್ರೆ ಅವರು ಪಾಟೀಲ್ ಪುಟ್ಟಪ್ಪನವರ ಸಂಪಾದಕತ್ವದಲ್ಲಿ ಪ್ರಕಟವಾಗುತ್ತಿದ್ದ "ವಿಶಾಲ ಕರ್ನಾಟಕ" ಎಂಬ ಪತ್ರಿಕೆಯಲ್ಲಿ ಬರೆಯುತ್ತಿದ್ದ ಅಂಕಣದ ಹೆಸರು ಮಾತ್ರ ಗೊತ್ತಿರಲಿಕ್ಕಿಲ್ಲ. ಇರಬೇಕಾಗಿಯು ಇಲ್ಲ ಬಿಡಿ. ಉತ್ತರ್ ಕರ್ನಾಟಕದಿಂದ ಪ್ರಕಟಗೊಳ್ಳುತ್ತಿದ್ದ ಪತ್ರಿಕೆಗೆ ಅಂದು ಬೀchi ಬರೆಯುತ್ತಿದ್ದ ಅಂಕಣದ ಹೆಸರೇ "ಕೆನೆ ಮೊಸರು". ಇದನ್ನೆ ನನ್ನ blogಗೆ ನಾಮಕರಣ ಮಾಡಿದ್ದೇನೆ. ಇದು ನನ್ನ ಬ್ಲೊಗಿನ ಪರಿಚಯ.ನನ್ನ ಬಗ್ಗೆ ಹೆಚ್ಚೇನು ಹೇಳುವಂತದ್ದು ಇಲ್ಲ. ಪತ್ರಿಕೋದ್ಯಮ ಸಧ್ಯದ ವೃತ್ತಿ. ಮಲೆನಾಡಿನ ಪುಟ್ಟ ಹಳ್ಳಿ ನಮ್ಮೂರು. ಕನಸುಗಳು ಹುಟ್ಟುವ ಮಳೆಯ ಕಾಡು. ಬೇಸರವಾದಾಗ ಹುಟ್ಟುವ ಕವನ, ಕಥೆಗಳಿಗೆ ಒಂದು ವೇದಿಕೆ ಈ ಬ್ಲಾಗು.
Google apps
Main menu