Blogger
Shankar Prasad ಶಂಕರ ಪ್ರಸಾದ
On Blogger since: March 2008
Profile views: 4,126

My blogs

Blogs I follow

About me

GenderMale
IndustryEngineering
OccupationSenior Engineer - Aircraft Interior Systems
LocationMysuru, Bengaluru, Karnataka, India
Introductionಅಪ್ಪಟ ಮೈಸೂರು ಕನ್ನಡಿಗ. ಮನಸ್ಸಿನ ತುಡಿತ,ಮಿಡಿತ ತೀರಿಸಿಕೊಳ್ಳಲು ಬ್ಲಾಗಿಂಗ್ ಶುರು ಮಾಡಿಕೊಂಡಿರುವೆ. ಸುತ್ತಮುತ್ತಲಲ್ಲಿ ಇರುವ, ಆದ್ರೆ ನಾವು ಗಮನ ಕೊಡದ ಇಂಟರೆಸ್ಟಿಂಗ್ ಸಂಗತಿಗಳ ಮೇಲೆ ಬೆಳಕು ಚೆಲ್ಲುವ ಒಂದು ಸಣ್ನ ಯತ್ನ.
Interestsಅಂಥಾ ಸೀರಿಯಸ್ ಆಸಕ್ತಿಗಳು ಏನಿಲ್ಲಾ, ಆದ್ರೂ ಓದುವಿಕೆ, ಸಂಗೀತ, ಇಂಟರ್ನೆಟ್, ಅಡುಗೆ ಮಾಡುವುದು (ಪಾತ್ರೆ ಮಾತ್ರ ತೊಳಿಯೊಲ್ಲಾ), ಸುತ್ತಾಟ ಇತ್ಯಾದಿ
Favorite moviesಟೈಂಪಾಸ್ ಗೆ ಎಲ್ಲಾ ಥರಾ (!!!) ಸಿನೀಮಾನೂ ನೋಡ್ತೀನಿ. ಟೈಪು ಮಾತ್ರ ಮೂಡಿನ ಮೇಲೆ ಡಿಪೆಂಡು ಅಷ್ಟೆ. ಜಾಸ್ತಿ ಕಾಮೆಡಿ, ಆಕ್ಷನ್, ಥ್ರಿಲ್ಲರ್ ಇಷ್ಟ ಪಡ್ತೀನಿ..ಆದ್ರೆ ಕರಣ್ ಜೋಹರ್ ಲವ್ ಸ್ಟೋರಿ ಅಂದ್ರೆ, ಮೈಲಿ ದೂರ
Favorite musicಕಿಶೋರಿಂದ ಕೆನ್ನಿ ಜಿ, ಮೊಹಮ್ಮದ್ ರಫಿಯಿಂದ ಮೆಟಾಲಿಕ ತನಕ ಎಲ್ಲಾ... ಮತ್ತದೆ, ಮೂಡಿನ ಮೇಲೆ ಡಿಪೆಂಡು.
Favorite booksಭೈರಪ್ಪ, ಮಾಸ್ತಿ, ತರಾಸು, ರವಿ ಬೆಳಗೆರೆ, ಫ್ರೆಡ್ರಿಕ್ ಫೋರ್ಸೈತ್, ಬೀChi
Google apps
Main menu