ಚಂದ್ರು ಮಲ್ಲೀಗೆರೆ

My blogs

About me

Gender Male
Industry Engineering
Location ಅಟ್ಲಾಂಟ, ಜಾರ್ಜಿಯಾ, United States
Introduction ಹೇಳಿಕೊಳ್ಳುವಂತಹ ವಿಶೇಷತೆಗಳಿಲ್ಲದ, ದೇಶ-ರಾಜ್ಯ-ಸಮಾಜ ಮತ್ತು ಕನ್ನಡಪರ ಕಾಳಜಿಯುಳ್ಳ ಶ್ರೀಸಾಮಾನ್ಯರೊಳಗೊಬ್ಬ. ಓದಿದ್ದು 'ವಿದ್ಯುನ್ಮಾನ ಮತ್ತು ದೂರಸಂಪರ್ಕ' ವಿಭಾಗದಲ್ಲಿ ಅಭಿಯಂತರಿಕೆ. ಹೊಟ್ಟೆಪಾಡಿಗಾಗಿ ಸಾಮಾನ್ಯ 'ತಂತ್ರಾಂಶ ಅಭಿಯಂತರ' ನಾಗಿ ಕೆಲಸ. ಊರು ಸಕ್ಕರೆ ನಾಡು ಮಂಡ್ಯ ಜಿಲ್ಲೆಯ ಕಾವೇರಿ ಹಿನ್ನೀರಿನಲ್ಲಿ ಮುಳುಗಡೆಯಾಗಿ ಪರರ ಸುಖದೊಳು ತನ್ನ ನೋವ ಮರೆಯುವ ೩೩ ಹಳ್ಳಿಗಳಲ್ಲಿ ನನ್ನದೂ ಒಂದು, ಕನ್ನಂಬಾಡಿಕಟ್ಟೆ ಬಳಿಯಿರುವ ಮಲ್ಲೀಗೆರೆ. ಪ್ರಪಂಚ ಜ್ಞಾನ ನೀಡಿದ ಮೈಸೂರು ನನ್ನುಸಿರು!
Interests ಕನ್ನಡ, ಕನ್ನಡ ಸಾಹಿತ್ಯ, ಇತಿಹಾಸ, ಜೀವ ವಿಕಾಸ, ವಿಜ್ಞಾನ, ತಂತ್ರಜ್ಞಾನ, ಖಗೋಳ, ಕನ್ನಡ ಬ್ಲಾಗುಗಳು, ರಾಜಕೀಯ
Favorite Movies ಬಂಗಾರದ ಮನುಷ್ಯ, ಬೆಳದಿಂಗಳ ಬಾಲೆ, ದ್ವೀಪ, ಸ್ವದೇಶ್, ಕ್ಯಾಸ್ಟ್ ಅವೇ
Favorite Music ಕನ್ನಡ ಚಿತ್ರ ಗೀತೆಗಳು, ಕರ್ನಾಟಕ ಶಾಸ್ತ್ರಿಯ ಸಂಗೀತ, ಕೊಳಲು ವಾದನ
Favorite Books ತಮಿಳು ತಲೆಗಳ ನಡುವೆ, ಮೂಕಜ್ಜಿಯ ಕನಸುಗಳು, ಮಲೆಗಳಲ್ಲಿ ಮದುಮಗಳು