ಲೋಕೇಶ್ ಗೌಡ

My blogs

Blogs I follow

About me

Gender Male
Occupation ಪತ್ರಕರ್ತ
Location ಬೆಂಗಳೂರು, ಕರ್ನಾಟಕ, India
Introduction ನಾನು ಪತ್ರಕರ್ತ. ಸದ್ಯ ನಾನು ಸಮಯ ನ್ಯೂಸ್‌ ಚಾನೆಲ್‌ನಲ್ಲಿ ವರದಿಗಾರನಾಗಿ ಕೆಲಸ ಮಾಡುತ್ತಿದ್ದೇನೆ. ಹಾಸನ ಜಿಲ್ಲೆ ಅರಕಲಗೂಡು ತಾಲೂಕಿನ ಹೆಗ್ಗಡಿಹಳ್ಳಿ ನಮ್ಮ ಊರು. ಓದಿದ್ದು ಹೆಗ್ಗಡಿಹಳ್ಳಿ, ಹಾಸನ, ಹುಲಿಕಲ್, ಕೊಣನೂರು ಮತ್ತು ಚೆನ್ನೈನಲ್ಲಿ. ಮೊದಲ ಕೆಲಸ ಸೂರ್ಯೋದಯ ದಿನಪತ್ರಿಕೆಯಲ್ಲಿ. ಈ-ಟಿವಿ ಕನ್ನಡ, ಸುವರ್ಣ ಚಾನೆಲ್ನಿಂದ ಇದೀಗ ಸಮಯ ಚಾನೆಲ್ಗೆ ಬಂದಿದ್ದೇನೆ.