ನಾಗರಾಜ್ ವೈದ್ಯ.// ಎನ್ವೀ ವೈದ್ಯಹೆಗ್ಗಾರ್.
My blogs
Blogs I follow
| Gender | Male |
|---|---|
| Industry | Publishing |
| Occupation | patrikodyama |
| Location | ಯಲ್ಲಾಪುರ/ ಬೆಂಗಳೂರು, ಕರ್ನಾಟಕ, India |
| Introduction | ಬರವಣಿಗೆಯ ಮೂಲಕ ಮತ್ತೆನಲ್ಲದಿದ್ದರೂ ನನ್ನ ಖುಷಿಯನ್ನು ಸಂಪಾದಿಸಲು ಹೊರಟವನು ನಾನು...ಜತೆಗೆ ಚಿತ್ರಗಳು ಇಷ್ಟ. ಬಣ್ಣಗಳೆಂದರೆ ಪ್ರೀತಿ. ಹೊಟ್ಟೆಪಾಡಿಗೂ ಇದನ್ನೇ ನೆಚ್ಚಿಕೊಂಡರೆ ನೂರು ವರ್ಷ ಬದುಕಿಬಿಟ್ಟೇನು ಅಂತ ಅದ್ಯಾವುದೋ ಗಳಿಗೆಯಲ್ಲಿ ಅನ್ನಿಸಿ.... ರೂಪ ರೂಪಗಳನ್ನು ದಾಟಿ ಹೊಸರೂಪವನ್ನು ಪಡೆಯುವ ಆಸೆ, ಜೀವನೋತ್ಸಾಹ. ಇನ್ನುಳಿದಂತೆ ಕತೆಯೊಂದಿಷ್ಟು...ಕತೆಯಾಗಲಾರದ ಚಿತ್ರಗಳು ಕವಿತೆಯಾಗಿಬಿಡುವ ಅವಸರ ತೋರಿದಾಗಲೆಲ್ಲಾ ಸಾಧ್ಯವಾದಷ್ಟು ಸವಡು ಮಾಡಿಕೊಂಡು ಅವುಗಳಿಗೆ ಮೂರ್ತ ರೂಪ ಕೊಡಲು ಪ್ರಯತ್ನಿಸಿರುವೆ... ಮತ್ತೆನೆನ್ನಲಿ.. ಛಾಯಾಗ್ರಹಣ ಇಷ್ಟ.., ಓದಿದ್ದು ಪತ್ರಿಕೋದ್ಯಮದಲ್ಲಿ ಪದವಿ... ಹತ್ತೆಂಟು ಪತ್ರಿಕೆಗಳಲ್ಲಿ ಕೆಲಸ... ಪ್ರತಿಯೊಂದೂ ಅನುಭವಕ್ಕಾಗಿ! ಇನ್ನು ನೀವೇ ಹೇಳಬೇಕು ನನ್ನ ಬಗ್ಗೆ.... |
| Interests | ಓದು.... ಬರವಣಿಗೆ.......... ಸ್ನೇಹ...... |

