ಬರೀ ನೆನಪು.....

My blogs

About me

Gender Male
Industry Science
Occupation Radiochemist-I at KFSH&RC, Riyadh, KSA.
Location ​ಹಾಸನ, ಕರ್ನಾಟಕ ​, India
Introduction ನನ್ನ ಹೆಸರು ಹೇಮಂತ ಕುಮಾರ ಮ ಚಂ, ಹುಟ್ಟಿ ಬೆಳದದ್ದು ನಮ್ಮೂರು ಅಂದರೆ ಹಾಸನ ಜಿಲ್ಲೆಯ ಗಂಡಸಿ ಹೋಬಳಿಯ ಮಲ್ಲಾಪುರದಲ್ಲಿ, ವಿದ್ಯಾಭ್ಯಾಸಕ್ಕೆ ಹೋದರೆ ರಸಾಯನ ಶಾಸ್ತ್ರದಲ್ಲಿ ಸ್ನಾತಕಕೊತ್ತರ ಪದವಿ ಪಡೆದಿದೆನೆ ಅದು ಚಿಕ್ಕಮಗಳೂರುನಲ್ಲಿ. ವರ್ತಮಾನದಲ್ಲಿ ಬೆಂಗಳೂರಲ್ಲಿ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಕೆಲಸ ಮಾಡ್ತಿದೀನಿ, ವಾಸ ಪದ್ಮನಾಭನಗರ ೧೯ನೇ ಮುಖ್ಯ ರಸ್ತೆ . ಹೆಚ್ಚಿನ ವಿವರಕ್ಕೆ ದಯವಿಟ್ಟು ಕರೆ ಮಾಡಿ . ನನ್ನ ಸಂಚಾರಿ ದೂರವಾಣಿ -೯೦೦೮೫೩೬೪೭೮
Interests ವಿಜ್ಞಾನದ ಬಗ್ಗೆ, ಪುಸ್ತಕ ಓದೋದು, ಸೈಕಲ್ ಸವಾರಿ, ಈಜಾಟ, ಪ್ರವಾಸ, ಚಲನಚಿತ್ರ ಗೀತೆ ಕೇಳೋದು.
Favorite Movies ಶೃಂಗಾರ ಕಾವ್ಯ, ಮೈನಾ, ಅಂಬಾರಿ, ನ್ಯೂ ಡೆಲ್ಲಿ.
Favorite Music ಹಂಸಲೇಖ, ಅನೂಪ್ ಸಿಳಿನ್.
Favorite Books ಮಂದ್ರ, ಮಲೆಗಳಲಿ ಮದಮಗಳು, ಜುಗಾರಿ ಕ್ರಾಸ್, ಹೋರಾಟದ ಹಾದಿ, ಕವಲು, ನಾಗರಹಾವು, ಚಿದoಬರ ರಹಸ್ಯ, ಮೂಖಜ್ಜಿಯ್ಯ ಕನಸುಗಳು, ದಿ ಕಂಪನಿ ಆಫ್ ದಿ ವೊಮೆನ್, ಆವರಣ, ಕರ್ವಾಲೋ.