ಗೌರೀಶ್ ಶ್ರೀಕಾಂತ್

My blogs

Blogs I follow

About me

Gender Male
Industry Technology
Occupation Software engineer
Location Bangalore, karnataka, India
Introduction ನನ್ನೂರು ಕರಾವಳಿಯ ಮಡಿಲು. ಬದುಕು ನಡಿತಿರೋದು ಮಾತ್ರ ನಮ್ಮ ಬೆಂಗಳೂರಲ್ಲಿ. ಜೀವನ, ಪ್ರಕ್ರತಿ ,ಕಾಡು, ಮಳೆ ,ಯಕ್ಷಗಾನ, ಸಂಗೀತ ಹಾಗು ಸಾಹಿತ್ಯ ವಿಪರೀತ ಎನ್ನುವಷ್ಟು ಇಷ್ಟ ಪಡುವವನು. ಬದುಕನ್ನು,ಮೌನವನ್ನ ಅತಿಯಾಗಿ ಪ್ರೀತಿಸುವವನು ಹಾಗು ಅಷ್ಟೇ ದ್ವೇಷಿಸುವವನು..... ಮನಸಿನ ಭಾವಗಳು, ಅದೆಷ್ಟೋ ನೋವುಗಳು ಆಗಾಗ ಬಂದು ಕಾಡೋ ನೆನಪುಗಳು ಇವೆಲ್ಲವನ್ನೂ ನಿಮ್ಮ ಮುಂದೆ ಹಂಚಿಕೊಳ್ಳುವ ಕಾತುರ. ಅದಕ್ಕೊಂದು ವೇದಿಕೆ ಒದಗಿಸುವ ಚಿಕ್ಕ ಪ್ರಯತ್ನವೇ ಈ ಭಾವಾಂತರಂಗ!!!
Interests Cricket, music, books
Favorite Music Hindustani classical
Favorite Books tottachan, Himalayan Blanders, nurentu mathu..