Blogger
ಶರತ್ ಗ ಹೆಗಡೆ
On Blogger since: December 2011
Profile views: 316

My blogs

Blogs I follow

About me

GenderMale
IndustryTechnology
OccupationFinance
Locationಬೆಂಗಳೂರು, ಕರ್ನಾಟಕ, India
IntroductionCA by Qualification;Accountant by Profession!! ಬರವಣಿಗೆ ಹೊಸತಲ್ಲ.. ಒಂದೆರಡು ಸುಮಾರಿಗಿನ ನಿಬಂಧಗಳು ಆಗೀಗ ಮೂಡುತ್ತಿದ್ದುವು ನಿಜ.. ಯಾವುದೋ ಕೊಟ್ಟ ವಿಷಯಕ್ಕೆ ಸಂಬಂಧಿಸಿದ್ದುವು.. ಆದರೆ ಈ ಬ್ಲಾಗಿಸುವುದರಲ್ಲಿ ಹೊಸತನವಿದೆ.. ಅನಿಸಿದ್ದು ಗೀಚಬಹುದು.. ಸಧ್ಯ ಅದನ್ನೇ ಮಾಡುತ್ತಿರುವೆ ಇಲ್ಲಿ.. ಯಾರದೋ ಎಸಎಂಎಸ ಕವನಕ್ಕೆ ಕಾವ್ಯರೂಪದ ರಿಪ್ಲೈ ಕೊಡುತ್ತ ಶುರುವಾದ ಸಣ್ಣ ಗೀಳು ಸಧ್ಯ ಬ್ಲಾಗಿನವರೆಗೆ ಬಂದು ನಿಂತಿದೆ.. ಸಾಹಿತ್ಯ ಜಾಸ್ತಿ ತಿಳಿದಿಲ್ಲ.. ತಿಳಿದಷ್ಟರಲ್ಲೆ ಯೋಚನೆಗಳ ಬಣ್ಣಿಸುವ ಪ್ರಯತ್ನ..
Google apps
Main menu