ಬಿಂಬ ಪ್ರತಿಬಿಂಬ Bimba Pratibimba

My blogs

About me

Industry Communications or Media
Location Karnataka, India
Introduction "ಬಿಂಬ ಪ್ರತಿಬಿಂಬ"ದ ಮೂಲಕ ಇಷ್ಟುದಿನ ನನ್ನೊಳಗಿದ್ದ ತುಡಿತಕ್ಕೆ ವೇದಿಕೆ ಕಲ್ಪಿಸಿಕೊಡುತ್ತಿದ್ದೇನೆ.ಇಷ್ಟು ದಿನ ಕವನ ಕಥೆ ಎಂದು "pEpar" ನಲ್ಲೆ ಬರೆಯುತ್ತಿದ್ದ ನನಗೆ , ನಮಗೆ ಕಾಣುವ "ಬಿಂಬ" ವನ್ನು "ಪ್ರತಿಬಿಂಬ" ವಾಗಿ ಯಾಕೆ ನೋಡಬಾರದು ಎನ್ನುವ ಆಲೋಚನೆಯಿಂದ ನನ್ನ ಪುಟ್ಟ ಬ್ಲಾಗ್ ನಲ್ಲಿ ಬರೆಯುತ್ತಿರುವೆ.ಇದರಲ್ಲಿ ಬದುಕಿನ ಪ್ರಯಾಣದಲ್ಲಿ ಕಾಣುವ ನೋವು,ನಲಿವು ಎಲ್ಲ ಇರಬಲ್ಲದು. ಜೊತೆಗೆ ಮನಸ್ಸಿನಲ್ಲಿ ಏಳುವ ಪ್ರೇಮದ ಹಂಬಲದ ಕವನವು ಇರಬಲ್ಲದು!!. ನಿಮ್ಮ ಅನಿಸಿಕೆಯನ್ನು ಮುಕ್ತವಾಗಿ ಹಂಚಿಕೊಳ್ಳಿ ಅದು ನನ್ನ ಬೆಳವಣಿಗೆಗೆ ಸಹಾಯವಾಗಬಲ್ಲದು..!!!ವಂದನೆಗಳೊಂದಿಗೆ... ನಿಮ್ಮ "ಬಿಂಬ "
Interests Reading, writing
Favorite Movies mungaru male
Favorite Books dveepa