♥`•.¸¸.•´´♥ದೀಪು♥`•.¸¸.•´´♥
My blogs
Blogs I follow
| Gender | Female |
|---|---|
| Location | Mysore, Karnataka, India |
| Introduction | ನನ್ ಬಗ್ಗೆ ಮೇಲ್ಗಡೆ ಎಲ್ಲಾ ಹೇಳಿದ್ದೀನಿ... ಮತ್ತೊಂದು ಸಲ ಏನ್ ಹೇಳ್ಲಿ?? ನನ್ ಹುಚ್ಚು ಕಲ್ಪನೆಯ ಲೋಕ ಮತ್ತು ಒಂಟಿತನದಿಂದ ಹೊರಗ್ ಬರೋಕೆ ಏನದ್ರೂ ದಾರಿ ಸಿಗುತ್ತಾ ಅಂತಾ ಕಾಯ್ತ ಇದ್ದೆ... ಅಷ್ಟರಲ್ಲೆ ತಲೆಗ್ ಬಂದದ್ದು ಒಂದ್ Blog ಯಾಕ್ Create ಮಾಡಬಾರದು ಅನ್ನೋ Idea..! ನನ್ ಮನಸ್ಸಿನ ಭಾವನೆಗಳನ್ನ ನಿಮ್ಮೆಲ್ಲರ ಜೊತೆ ಹಂಚ್ಕೊಬೇಕು ಅನ್ನೋದೆ ಈ Blog ಮಾಡಿದ್ದ ಮುಖ್ಯ ಉದ್ದೇಶ.., ಇಷ್ಟರಲ್ಲೆ ಅದನೆಲ್ಲಾ ನಿಮ್ ಜೊತೆ ಹಂಚ್ಕೊತ್ತೀನಿ ಕೂಡ...:) ಆದರೆ ಇತ್ತೀಚೆಗೆ ನನ್ ಮನೋಭಾವ ಸ್ವಲ್ಪಾ ಬದಲಾಗಿದೆ... ಸದ್ಯ ಕನಸು ಕಾಣೋದ್ದನ್ನ ಬಿಟ್ಟಿದ್ದೀನಿ.., ಬೇರುರಲಿಕ್ಕೆ ಎಲ್ಲಾದರೂ ಒಂದು ಭದ್ರವಾದ ನೆಲ ಸಿಗುತ್ತದಾ ಅಂತಾ ಹುಡುಕ್ತಾ ಇದ್ದೀನಿ...!!:) |
| Interests | ♥Chess ಆಡೋದು ಅಂದ್ರೆ ಸಕ್ಕತ್ ಇಷ್ಟ... Time ಸಿಕ್ಕಾಗೆಲ್ಲಾ ಅಪ್ಪಾ ಜೊತೆ ಆಡ್ತೀನಿ... ಆದ್ರೆ ಇಲ್ಲಿ ತನಕನೂ ಒಂದು ಸಾರಿನೂ ಅವರನ್ನ ಸೋಲಿಸೋಕೆ ಆಗಿಲ್ಲ... ಒಂದಲ್ಲಾ ಒಂದು ದಿನ ಸೋಲಿಸೇ ಸೋಲಿಸುತ್ತೀನಿ ಅನ್ನೋ ಭರವಸೆಲೇ Daily ಆಟ ಆಡ್ತೀನಿ... ಅದು ಬಿಟ್ರೆ Cricket ಮತ್ತೆ Football ನೋಡ್ತಿನಿ...♥ ♥ಅಷ್ಟಾಗಿ TV ನೋಡೋ ಅಭ್ಯಾಸ ಇಲ್ಲಾ ನನಗೆ... Free ಇದ್ದಾಗ್ ಎಲ್ಲಾ ಜಾಸ್ತಿ ನೋಡೋದು ಅಂದ್ರೆ News Channels ಅಷ್ಟೆ..!♥ ♥ಇನ್ನು, Free ಇದ್ದಾಗೆಲ್ಲಾ Drawing ಮಾಡ್ತಾ ಇರ್‍ತೀನಿ... ಅದು ಬಿಟ್ರೆ Home Decorating ನಲ್ಲಿ ತುಂಬಾ Interest ಇದೆ... ಮತ್ತೊಂದು Fav Hobby ಅಂದ್ರೆ Photography...!!♥ |
| Favorite movies | ♥ಎಲ್ಲಾ ರೀತಿ Filmsನು ನೋಡ್ತಿನಿ... ಪುನೀತ್ ಅಂದ್ರೆ ತುಂಬಾ ಇಷ್ಟ... ಅವರು ಮಾಡೋ ಎಲ್ಲಾ Filmsನು Miss ಮಾಡ್ಡೆ ನೋಡ್ತಿನಿ... ಅದರಲ್ಲೂ "ಮಿಲನ" Film ಅಂದ್ರೆ ಸಿಕ್ಕಾ ಪಟ್ಟೆ ಇಷ್ಟ...!!♥ |
| Favorite music | ♥ಮೊದಲೆ ಹೇಳಿದ್ ನಲ್ಲಾ ಹಾಡು ಕೇಳೋದು ಅಂದ್ರೆ ಪಂಚ ಪ್ರಾಣ ಅಂತ... ಎಲ್ಲಾ ರೀತಿ Songsನು ಕೇಳ್ತೀನಿ... Specially ಭಾವಗೀತೆ... ಸಿ.ಅಶ್ವಥ್ ಮತ್ತೆ ರಾಜು ಅನಂತಸ್ವಾಮಿ Sir Voice ಅಂದ್ರೆ ತುಂಬಾ ಇಷ್ಟ...♥ |
| Favorite books | ♥ನನಗೆ ಓದೋದು ಅಂದ್ರೆ ಸ್ವಲ್ಪಾ ಕಷ್ಟದ್ ಕೆಲ್ಸಾ... ಅಷ್ಟಾಗಿ ಯಾವ್ Booksನು ಓದಲ್ಲಾ, ಆದ್ರೆ ರವಿ ಬೆಳೆಗೆರೆ Sir ಬರೆಯೋದು ಮಾತ್ರ Miss ಮಾಡ್ದೆ ಓದ್ತೀನಿ... ಅದರಲ್ಲೂ "ಹೇಳಿ ಹೋಗು ಕಾರಣ", "ಅವನೊಬ್ಬನಿದ್ದ ಗೋಡ್ಸೆ", "ಮೇಜರ್ ಸಂದೀಪ ಹತ್ಯೆ", "ಪಾಪಿಗಳ ಲೋಕದಲ್ಲಿ", "ಕಾರ್ಗಿಲ್‌ನಲ್ಲಿ ಹದಿನೇಳು ದಿನ", "ದಿ ಕಂಪೆನಿ ಆಫ್ ವಿಮೆನ್", "ಟೈಂ ಪಾಸ್"... ಮನಸಿಗೆ ತುಂಬಾ ಇಷ್ಟವಾದ Books..!!♥ |

