Blogger
Malini Bhat
On Blogger since: January 2012
Profile views: 2,853

My blogs

Blogs I follow

About me

GenderFemale
LocationKumta, Karnataka, India
Introductionನನ್ನ ಬಗ್ಗೆ ಹೇಳ್ಬೇಕು ಅಂದ್ರೆ , ನಾನು ಕರಾವಳಿ ತೀರದ ಹುಡುಗಿ .. ನಮ್ಮದು ಭಟ್ಕಳ ತಾಲೂಕಿನ ಶಿರಾಲಿ ಗ್ರಾಮ .. ಪ್ರೀತಿಯ ಮಾತುಗಳಿಗೆ ಮನಸೋಲದವರು ಯಾರು ? ನಾನು ಕೆಲವು ಸಂಬಂಧಗಳನ್ನು ಗೌರವಿಸುತ್ತೇನೆ .. ಆರಾಧಿಸುತ್ತೇನೆ .. ಪ್ರೀತಿಸುತ್ತೇನೆ ... ಸೋಲುತ್ತೇನೆ .. ನನಗೆ ತುಂಬಾ ಇಷ್ಟ ಎಂದರೆ ನನ್ನ ಅಮ್ಮ ಅವಳೆಂದರೆ ನನ್ನ ಜೀವಕಿಂತ ಮಿಗಿಲು , ಹಾಗೆ ನನಗೆ ನೋವಾದಾಗ , ಆ ನೋವಿನ ಸ್ಪರ್ಶ ಯಾರಿಗೂ ಸೋಕಬಾರದು , ಕಣ್ಣೀರು ತಡವರಿಸದೆ ಬಂದಾಗ ಆ ನೀರ ಅಲೆಗಳು ಬಂದು ಯಾರಿಗೂ ಗೋಚರಿಸದೆ ಎಲ್ಲವನ್ನು ತನ್ನ ಮಡಿಲಿನಲ್ಲಿ ಅಡಗಿಸಿಕೊಳ್ಳಲಿ , ಎಂಬ ಆಶಯ .. ಹಾಗೆಯೇ ನನಗೆ ಬಲುಬೇಗ ಕೋಪ ಬರುತ್ತದೆ , ಆದರೆ ಕಾರಣವಿಲ್ಲದೆ ಯಾರ ಮನಸ್ಸಿಗೂ ನೋವನ್ನುಂಟು ಮಾಡಲಾರೆ , ನನಗೆ ವಿಪರೀತ ಕನಸುಗಳು .. ಆ ಕನಸುಗಳ ಸರಮಾಲೆಯಲ್ಲಿ ಯಾವುದೊಂದು ನನ್ನ ಬೆನ್ನು ಹತ್ತಿ ಕರೆಯುವುದೋ ಎಂಬ ಆಸೆ ಕಂಗಳಿಂದ ಇದಿರು ನೋಡುತ್ತಿದ್ದೇನೆ ...
Interestsಪುಸ್ತಕ ಓದೋದು , ಕಥೆ ,ಕವನ ,ಕಾದಂಬರಿ , ಲೇಖನ ಬರೆಯೋದು , ಚಿತ್ರ ಬಿಡಿಸೋದು , ಸಂಗೀತ ಆಲಿಸೋದು
Favorite moviesAkela hum Akela thum.
Favorite musicBhavageete
Favorite booksMahabharatha
Google apps
Main menu