ಸುರೇಶ ಹೆಗಡೆ
| Gender | Male |
|---|---|
| Introduction | ಶಿರಸಿ ತಾಲೂಕಿನ ಸುತ್ಮನೆ ಎಂಬ ಊರಿನಲ್ಲಿ ಹುಟ್ಟಿ ಬೆಳೆದು ಈಗ ಬೆಂಗಳೂರಿನಲ್ಲಿದ್ದೇನೆ. ಹವ್ಯಾಸಗಳೋ ಬಹಳಷ್ಟಿದ್ದವು, ಈಗ ಕೆಲವು ಮಾತ್ರ ಇದೆ! ಓದುವುದು ಮುಖ್ಯವಾದುದು.. ಇಂಗ್ಲೀಷಿನಲ್ಲಿ ಬಡವನಾದುದರಿಂದಲೋ ಏನೋ "ಇಂಗ್ಲೀಷೆಂಬ ಕಿಟಕಿಯಲ್ಲಿ ಜಗತ್ತನ್ನ ನೋಡೋಣ, ಕನ್ನಡದ ಹೆಬ್ಬಾಗಿಲಿನಲ್ಲೇ ಓಡಾಡೋಣ" ಎಂಬ ಕಾರಂತರ ಮಾತಿಗೆ ಜೋತುಬಿದ್ದವನು. ಹಲವು ಹವ್ಯಾಸಗಳಲ್ಲಿ ಆಸಕ್ತಿ ಇಟ್ಟುಕೊಂಡು ಯಾವುದನ್ನೂ ಸರಿಯಾಗಿ ಬೆಳೆಸಿಕೊಳ್ಳದೆ ಅಬ್ಬೆಪಾರಿಯಂತಾಗಿರುವೆನು. |

