Blogger
Santosh vaidya
On Blogger since: April 2011
Profile views: 185

About me

GenderMale
LocationBangalore, Karnataka, India
Introductionಸ್ನೇಹ ಜೀವಿ... ಸಂತೋಷ್ ವೈದ್ಯ ಎಂಬ ನಾನು, ಒಬ್ಬ ಭಾವನಾತ್ಮಕ ಜೀವಿ. ಎಲ್ಲರೊಳಗೊಂದಾಗು ಮಂಕುತಿಮ್ಮ ಎಂಬಂತೆ ನಾನು ಸಹ ಎಲ್ಲರ ಸ್ನೇಹ ಮತ್ತು ವಿಶ್ವಾಸಕ್ಕೆ ಬೆಲೆ ಕೊಡುತ್ತೇನೆ. ಪರರಿಗಾಗಿ ಬದುಕೋದು ತುಂಬ ಕಷ್ಟಸಾಧ್ಯ, ಆದರೆ ಪರರ ಒಳಿತಿಗಾಗಿ ಬದುಕಬೇಕೆಂಬ ಬಯಕೆ ಹೊಂದಿರ್ತಕ್ಕಂತಹ ವ್ಯಕ್ತಿ. ಸಹಾಯ ಸಹಕಾರಗಳಿಗೆ ಎತ್ತಿದ ಕೈ. ಮೂರು ದಿನದ ಬದುಕಲ್ಲಿ ಏನಾದರು ಸಾಧಿಸಬೇಕೆಂಬ ಬಯಕೆ ನನ್ನದು, ನನ್ನ ದೇಹ ಬೂದಿ ಯಾದರೂ ಹೆಸರು ಉಳಿಯುವಂತಹ ಕೆಲಸ ಮಾಡುವ ಇಛ್ಛೆ ಹೊಂದಿದ್ದೆನೆ. ||ಸರ್ವೇ ಜನಾಃ ಸುಖಿನೋ ಭವಂತು|| 1>ಹೆಸರು:-ಸಂತೋಷ ಶ್ರೀಧರ್ ವೈದ್ಯ 2>ಮುಕ್ಕಾಂ:-ಶ್ರೀಮುಖ 3>ಊರು:-ವೈದ್ಯ ಹೆಗ್ಗಾರ್ 4>ತಾಲೂಕು:-ಅಂಕೋಲಾ(ಉ ಕ ) 5>ವಾಸ್ತವ್ಯ:-ಮಲ್ಲತ್ ಹಳ್ಳಿ (ಉಲ್ಲಾಳ ),ಬೆಂಗಳೂರು. 6>ಉದ್ಯೋಗ:-ಪೌರೋಹಿತ್ಯ 7>ಸಂಪರ್ಕ:- 9480718812..8762329354.ಮನೆ:-08418 242024. 8>ಇ-ಮೇಲ್:-ssvheggar@gmail.com
Google apps
Main menu