ಶ್ವೇತಾ ಹೆಗಡೆ
My blogs
| Gender | Female |
|---|---|
| Industry | Arts |
| Occupation | Student |
| Location | Mysore, Karnataka, India |
| Introduction | ಹೊಸ ದಾರಿ, ಕವಲುಗಳ ಜೊತೆ ಜೊತೆಗೇ ಬೇಕು ಎಂಬುವವಳು ನಾನು. ಬದುಕು ಜಡವಾಗದಿರಲು ಅದರ ಬಣ್ಣಗಳನ್ನು ಕಾಣಬಲ್ಲ ಕಣ್ಣು, ಮನಸು ಇರಲೇಬೇಕಲ್ಲ. ನನ್ನದು ಅಂತಹ ಕಣ್ಣಾಗಲೆಂಬ ಹಪಾಹಪಿ. ಹಾಗೆಂದೇ ಈ ಬ್ಲಾಗ್. ಒಂದಷ್ಟು ಸಾಲು, ಚಿತ್ರಗಳು ಎಲ್ಲವು ದಾರಿ ಖರ್ಚಿಗಾದೀತೆಂಬ ಹಂಬಲ. ಅವೆಲ್ಲವೂ ಇಲ್ಲಿ ಹೂವಾಗಬಹುದು. ಆ ಘಮ ಎಲ್ಲೆಡೆ ಪಸರಿಸಲಿ. |
| Interests | art, thetre, film, literature, nature, music |
