ಹಳ್ಳಿ ಹುಡುಗ್ರು

About me

Gender MALE
Links Audio Clip
Introduction ಹಾಗೆ ಹೇಳಿಕೊಳ್ಳೋದಕ್ಕೆ ನಮಗೆ ಬೇಜಾರಿಲ್ಲ. ಕೀಳರಿಮೆಯಂತೂ ಇಲ್ವೇ ಇಲ್ಲ. ಹಾಗಂತಾ ಪೇಟೆ ಜೀವನಾ ಕಷ್ಟನೇ ಆಗಿಲ್ವಾ ಅಂತಾ ಕೇಳಿದ್ರೆ..., ಖಂಡಿತಾ ಆಗಿದೆ.... ಅಷ್ಟಕ್ಕೂ ಅದನ್ನಾ ದಾಟಿ ಬಂದಿದೀವಿ... ಇನ್ನೂ ಮುಂದೆ ಮುಂದೆ ದಾಪುಗಾಲಿಡುತ್ತಾ ಇದೀವಿ. ಆದ್ರೆ ಮುಂದೆ ಹೋದ ತಕ್ಷಣ ಹಿಂದಿನ ದಿನಗಳನ್ನೆಲ್ಲಾ ಮರೆಯೋಕೆ ಆಗುತ್ತಾ..? ಆ ಹಳ್ಳಿ ದಿನಗಳನ್ನು ನೆನಪು ಮಾಡಿಕೊಳ್ಳೋದಕ್ಕೆ, ನಮ್ಮಂತಾ ಅದೆಷ್ಟೋ ಜನರಿಗೆ ನೆನಪು ಮಾಡಿಸೋದಕ್ಕೆ ಈ ಬ್ಲಾಗ್ ಒಂದು ಪುಟ್ಟ ಅಂಗಳ ಅಷ್ಚೇ. ನಾವೆಲ್ಲಾ ಒಟ್ಟಾಗಿ ಇಲ್ಲಿ ಚಿನ್ನಿ-ದಾಂಡು, ಲಗೋರಿ, ಕುಂಟೆಬಿಲ್ಲೆ, ಕಣ್ಣಾಮುಚ್ಚಾಲೆ ಆಡೋಣ. ನಮ್ಮ ಊರಿನ ಆ ದಿನಗಳನ್ನಾ ನೆನಪಿಸಿಕೊಳ್ಳೋಣ. ಈ ದಿನ ಹೇಗಿದೆ ಅನ್ನೋದನ್ನಾ ಕಣ್ಬಿಟ್ಟು ನೋಡೋಣ. ಸಲಹೆಗಳಿಗೆ ಸದಾ ಸ್ವಾಗತ
Interests ಬದುಕಲು ಏನು ಬೇಕೋ ಅವೆಲ್ಲದರ ಬಗ್ಗೆ ಫುಲ್ ಇಂಟರೆಸ್ಟ್.