Veeranna Kumar
Blogs I follow
| Location | ಸಧ್ಯಕ್ಕೆ ನವದೆಹಲಿ, ನವದೆಹಲಿ, India |
|---|---|
| Introduction | ಹಲವು ತೊರೆ, ನದಿ, ಸಮುದ್ರಗಳಲಿ ಪಯಣಿಸಿ, ಕಾಡು, ಕಾನನಗಳಲಿ ಅಲೆದು, ಗ್ರಾಮ, ಪಟ್ಟಣ, ನಗರ, ಮಹಾನಗರಗಳನು ಸುತ್ತಿ, ಇನ್ನೂ ಸುತ್ತುವ/ಅಲೆಯುವ/ ಅಲೆದಾಡುವ ಉತ್ಸಾಹವನ್ನು ಉಳಿಸಿಕೊಂಡು, ಸದಾ ಅಲೆಯುತ್ತಲೇ ಇರುವ ಜೀವವಿದು ('ಎಲ್ಲಿಯೂ ನಿಲ್ಲದಿರು'ಎಂಬ ಕವಿವಾಣಿಯನ್ನು ಸಾಕಾರಗೊಳಿಸಲೆಂದೇ ಜನ್ಮ ತಳೆದಂತಿದೆ ಈ ಜೀವ). ತಿರುತಿರುಗುವ ಬುಗುರಿ ತನ್ನ ಬಲವ ತಾನೇ ಕಳೆದುಕೊಂಡ ಮೇಲೆ ಧರೆಗೆ ಉರುಳಲೇ ಬೇಕು. ಹಾಗೆಯೇ ನಮ್ಮಲ್ಲಿ ಬಲ ಇರುವ ವರೆಗೂ ಅಲೆಯುತ್ತಲೇ ಇರುತ್ತೇವೆ; ಅಲೆದಾಟವೇ ಜೀವನ; ನಿಲುಗಡೆಯೇ ಮರಣ (ಸಮರಸವೇ ಜೀವನ; ವಿರಸವೇ ಮರಣ ಎಂದರಲ್ಲ ವಿ.ಕೃ. ಗೋಕಾಕರು? ಅದನ್ನು ಅಲೆದಾಟದ ಸಮರಸವೇ ಜೀವನ; ನಿಲುಗಡೆಯ ವಿರಸವೇ ಮರಣ ಎಂದು ಬದಲಾಯಿಸಬಹುದು!). |
