Skanda K N
My blogs
| Gender | Male |
|---|---|
| Industry | Student |
| Location | India |
| Links | Wishlist |
| Introduction | ನಾನು ಸ್ಕಂದ ಆಗುಂಬೆ, ಹೆಸರಿನ ದೋಷವೋ, ಏನೋ? ಆಗಾಗ ನಾಯಿ, ಬೆಕ್ಕು ಹಾಗೂ ಪುಟ್ಟ ಕರುಗಳ ಜೊತೆ ಸೇರಿ ಚೇಷ್ಟೆ ಮಾಡುತ್ತಾ ಕಂದನಾಗುತ್ತೇನೆ. ಮಾತು, ಮೌನ ಎರಡೂ ಇಷ್ಟ. ಭಾವನೆ ಹಾಗೂ ಸಂಬಂಧಕ್ಕೆ ಮೊದಲ ಪ್ರಾಮುಖ್ಯತೆ ತದನಂತರ ನಿದ್ದೆಗೆ. ನನ್ನ ಓದು, ಬರಹ ಹಾಗೂ ನಮ್ಮೂರ ಮಳೆ ಎಲ್ಲಾ ಒಂದೇ ಜಾತಿಗೆ ಸೇರಿದವು, ಹಿಡಿದರೆ ಅಷ್ಟು ಸುಲಭಕ್ಕೆ ಬಿಡುವುದಿಲ್ಲ, ಬಿಟ್ಟರೆ ತಕ್ಷಣಕ್ಕೆ ಬರುವುದಿಲ್ಲ. ಸಂಯುಕ್ತ ಕರ್ನಾಟಕ ದಿನಪತ್ರಿಕೆಯವರು ನಡೆಸಿದ ರಾಜ್ಯ ಮಟ್ಟದ ಅತ್ಯುತ್ತಮ ವಿದ್ಯಾರ್ಥಿ ವ್ಯವಸ್ಥಾಪಕ ಸ್ಪರ್ಧೆ - "ಚಾಣಕ್ಯ ೨೦೧೫"ರಲ್ಲಿ ಪ್ರಥಮ ಸ್ಥಾನ ಪಡೆದಿದ್ದು ಸದ್ಯದ ಸಾಧನೆ, ಇನ್ನುಳಿದಿದ್ದನ್ನ ನನ್ನ ಲೇಖನಗಳು ಹೇಳುತ್ತವೆ, ತಿದ್ದಿ ತೀಡಿ ಹಾರೈಸಿ. |
