'ನಿನಾ' ಬಿಲ್ಲ೦ಪದವು
My blogs
Blogs I follow
| Gender | Male |
|---|---|
| Industry | Communications or Media |
| Location | Billampadavu, Karnataka, India |
| Introduction | ನಾನು ನಿಶಾ೦ತ್ ಎನ್ ಬಿಲ್ಲ೦ಪದವು. ಸದ್ಯ ವಿಜಯವಾಣಿ ದಿನಪತ್ರಿಕೆಯ ವಿಟ್ಲ ವರಿದಿಗಾರನಾಗಿರುವ ಜೊತೆಗೆ ಫಿಲ್ಮ್ ಹಾಗೂ ವಿಡಿಯೋ ಎಡಿಟಿಂಗ್ ಕಾರ್ಯದಲ್ಲೂ ತೊಡಗಿಕೊಂಡಿದ್ದೇನೆ. ಅಪರೂಪದ ಛಾಯಚಿತ್ರಗಳನ್ನು ತೆಗೆಯೋದು, ಚಾರಣ ಮಾಡೋದು, ಪ್ರವಾಸಗಳನ್ನು ಆಯೋಜಿಸೋದು ನನ್ನ ಮುಖ್ಯ ಹವ್ಯಾಸ. ಬೇರೆ ಬೇರೆ ಕ್ಷೇತ್ರಗಳಲ್ಲೂ ನನ್ನನ್ನು ನಾನು ತೊಡಗಿಸಿಕೊ೦ಡಿದ್ದೇನೆ. |

