ಸಮಾಜವಿಜ್ಞಾನ ಎಸ್.ಟಿ.ಎಫ್. ಕರ್ನಾಟಕ ಡಿಜಿಟಲ್ ಗ್ರೂಪ್

About me

Gender Male
Industry Education
Location Karnataka, India
Interests "ಸಮಾಜ ವಿಜ್ಞಾನ" ಇದು ಒಂದು ಬ್ಲಾಗ್ ಆಗಿದ್ದು, ಸಮಾಜವಿಜ್ಞಾನ ಎಸ್.ಟಿ.ಎಫ್. ಕರ್ನಾಟಕ ಶಿಕ್ಷಕರ ವೇದಿಕೆಯ ಒಂದು ಭಾಗವಾಗಿ ಕಾರ್ಯನಿರ್ವಹಿಸುತ್ತಿರುವ SS STF DIGITAL SOURCE MAKING GROUP ನಿಂದ ನಿರ್ವಹಿಸಲ್ಪಡುತ್ತಿದೆ.ಈ ಗ್ರುಪ್ ನಲ್ಲಿ ಬೇರೆ ಬೇರೆ ಜಿಲ್ಲೆಗಳಲ್ಲಿನ ರಾಜ್ಯ, ಜಿಲ್ಲಾ ಮಟ್ಟದ ಸುಮಾರು 24 ಸಂಪನ್ಮೂಲ ವ್ಯಕ್ತಿಗಳನ್ನು ಒಳಗೊಂಡಿದೆ.ನಮ್ಮ ಉದ್ದೇಶ ತರಗತಿಯ ಕೋಣೆಯಲ್ಲಿ ತಂತ್ರಜ್ಞಾನವನ್ನು ಬಳಸಿಕೊಂಡು ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸುವ ನಿಟ್ಟಿನಲ್ಲಿ ತರಗತಿಯನ್ನು ಡಿಜಿಟಲೈಜ್ಡ ಮಾಡುವದಾಗಿದೆ. ರಾಜ್ಯದ ಮೂಲೆ ಮೂಲೆಯಲ್ಲಿರುವ ಸಮಾಜ ವಿಜ್ಞಾನ ಶಿಕ್ಷಕ ಬಂಧುಗಳಿಗೆ ಈ ವೇದಿಕೆಯ ಮೂಲಕ ಡಿಜಿಟಲ್ ಸಂಪನ್ಮೂಲವನ್ನು ಯಾವುದೇ ವ್ಯವಹಾರ ದೃಷ್ಟಿಯಿಲ್ಲದೇ ಸಂಪರ್ಣ ಉಚತವಾಗಿ ನೀಡುವದಾಗಿದೆ.ಈ ವೇದಿಕೆಯಲ್ಲಿನ ಸಂಪನ್ಮೂಲವನ್ನು ವಿವಿಧ ಸಂಪನ್ಮೂಲ ವ್ಯಕ್ತಿಗಳಿಂದ ಮತ್ತು ಶಿಕ್ಷಕರಿಂದ ಸಂಗ್ರಹಿಸಿದ್ದು, ಯಾವುದೇ ದೋಷಗಳು ಕಂಡುಬಂದಲ್ಲಿ ನಮ್ಮ ಗಮನಕ್ಕೆ ತನ್ನಿ.ಸಂಪೂರ್ಣವಾಗಿ ಹಕ್ಕುಸ್ವಾಮ್ಯವನ್ನು ಶೈಕ್ಷಣಿಕ ಪ್ರಗತಿಗಾಗಿ ಬಿಟ್ಟುಕೊಡಲಾಗಿದೆ.