Blogger
ಆರತಿ ಪಟ್ರಮೆ
On Blogger since: September 2007
Profile views: 409

My blogs

About me

Introductionಪಟ್ರಮೆ, ಉಜಿರೆ, ಮಂಗಳೂರು ದಾಟಿ ತುಮಕೂರಿಗೆ ಬಂದು ಹತ್ತು ವರ್ಷವೇ ಕಳೆದುಹೋಯಿತು. ಪದವಿಯಲ್ಲಿ ಓದಿದ್ದು ಇಂಗ್ಲಿಷ್, ಮನಃಶಾಸ್ತ್ರ ಮತ್ತು ಪತ್ರಿಕೋದ್ಯಮ. ಆಮೇಲೆ ಇಂಗ್ಲಿಷ್ ಮತ್ತು ಪತ್ರಿಕೋದ್ಯಮಗಳಲ್ಲಿ ಸ್ನಾತಕೋತ್ತರ ಪದವಿ ಓದಿದ್ದಾಯಿತು. ಮೂರ್ನಾಲ್ಕು ಕಾಲೇಜುಗಳಲ್ಲಿ ಪಾಠ, ಕೆಲಕಾಲ ಇಂಗ್ಲಿಷ್ ಪತ್ರಿಕೆಯೊಂದರಲ್ಲಿ ಉಪಸಂಪಾದಕಿಯಾಗಿ ಕೆಲಸ. ಈಗ ತುಮಕೂರಿನ ಪದವಿಪೂರ್ವ ಕಾಲೇಜೊಂದರಲ್ಲಿ ಇಂಗ್ಲಿಷ್ ಪಾಠ ಮಾಡುತ್ತಿದ್ದೇನೆ. ಮನೆ, ಯಕ್ಷಗಾನ, ಓದು, ಬರವಣಿಗೆ- ಇವಿಷ್ಟು ಬದುಕು.
Google apps
Main menu