Mysore cheddi
My blogs
| Gender | Male |
|---|---|
| Industry | Communications or Media |
| Occupation | Journalist |
| Location | Hubli, Karnataka, India |
| Introduction | ಸದಾ ಹೊಸತನಕ್ಕೆ ತುಡಿಯುವ ಯುವ ಮನಸ್ಸಿನ ಪತ್ರಕತಱ. ಎಲ್ಲರೊಂದಿಗೆ ಬೇರೆಯುತ್ತಾ, ನಮ್ಮತನ ಬಿಟ್ಟುಕೊಡದೇ ಸಮಾಜಮುಖಿ ಚಿಂತನೆ ರೂಢಿಸಿಕೊಂಡಿರುವ ಕಟ್ಟಾಳು ಎಂದು ನಿವೇದಿಸಿಕೊಳ್ಳಲು ಸಂತೋಷ ಎನಿಸುತ್ತದೆ.ನನ್ನ ವಿದ್ಯಾಭ್ಯಾಸವೆಲ್ಲ ಮೈಸೂರಿನಲ್ಲಿಯೇ ಆಯಿತು. ಪತ್ರಿಕ್ಯೋದ್ಯಮದಲ್ಲಿ ಎಂ.ಎ ಓದಿದ ಮೇಲೆ (1999)ಆಂದೋಲನ ದಿನಪತ್ರಿಕೆಗೆ ಸೇರಿಕೊಂಡೆ. ಆ ದಿನದಲ್ಲಿ ಅಲ್ಲಿದ್ದ ಕೆಲವು ಎಡಪಂಥೀಯ ಪತ್ರಕತಱರು ನನ್ನನ್ನು ನಿತ್ಯವೂ `ಚೆಡ್ಡಿ' ಎಂದು ಛೇಡಿಸುತ್ತಿದ್ದರು.ಕಾರಣ ನಾನು ಸಂಘ-ಪರಿವಾರದ ಸಂಪಕಱ ಹೊಂದಿದ್ದೇ ಆಗಿತ್ತು. ಇಡೀ ಪತ್ರಿಕೋದ್ಯಮ ಎಂದರೇ ಎಲ್ಲರೂ ಎಡಪಂಥೀಯ ಪತ್ರಕತಱರು ಇರಬೇಕೆಂಬುದು ಅಲ್ಲಿದ್ದ ಬಹುತೇಕ ಪತ್ರಕತಱರ ಅಭಿಪ್ರಾಯವಾಗಿತ್ತು. ಮತ್ತೂ ಅವರು ಅದನ್ನೇ ಪ್ರತಿಪಾದಿಸುತ್ತಿದ್ದರು ಹಾಗೂ ಬೇರೆಯವರ ಮೇಲೂ ಒತ್ತಡ ಹಾಕುತ್ತಿದ್ದರು. ಈ ಕಾರಣದಿಂದ ನನ್ನ ಬ್ಲಾಗ್ ಗೆ `ಮೈಸೂರು ಚೆಡ್ಡಿ' ಎಂದು ಹೆಸರಿಟ್ಟೆ. ನೀವು ಒಪ್ಪಿಕೊಳ್ಳುತ್ತೀರೆಂಬ ನಂಬಿಕೆ ಇದೆ. ಮೈಸೂರು ಚೆಡ್ಡಿ ಎಂಬುದು ಅಪವಾದವಲ್ಲ:ಇದು ಹೆಮ್ಮೆ! |
| Interests | History, Journalism and Economics |

