Blogger
Pradeep Lingarajashetty
On Blogger since: April 2011
Profile views: 638

My blogs

Blogs I follow

About me

GenderMale
IndustryEngineering
Occupationಸಾಫ಼್ಟ್ ವೇರ್ ಇಂಜಿನೀಯರ್
Locationತುಮಕೂರು, ಕರ್ನಾಟಕ, India
LinksWishlist
Introductionವೃತ್ತಿಯಲ್ಲಿ ಮಾಹಿತಿ ತಂತ್ರಙ್ಞ್ ನ ಕ್ಷೇತ್ರದಲ್ಲಿ ಕೆಲಸ. ಸಾಕಷ್ಟು ಪ್ರವೃತ್ತಿಗಳಲ್ಲಿ ಪಾಲ್ಗೊಳ್ಳಬೇಕೆಂಬ ಹಂಬಲ. ಅದರ ಭಾಗವಾಗಿಯೇ ಹೊಸ ಬ್ಲೊಗ್ ಇಂದು ಅಧಿಕೃತ ರಚನೆ. ನಿಜಾರ್ಥದಲ್ಲಿ ಮನಸ್ಸಿಗೆ ತೊಚಿದ್ದನ್ನು ಇಲ್ಲಿ ನೀರಾಳವಾಗಿ ಗೀಚಬಹುದು ಎಂಬ ಧೈರ್ಯ.
Interestsವಿಷಯಾಧಾರಿತ ಅರ್ಥಪೂರ್ಣ ಲೇಖನಗಳನ್ನು ಓದುವುದು ಮತ್ತು ಸಮಾನ ಮನಸ್ಕರ ಜೊತೆ ಚರ್ಚಿಸುವುದು, ಕನ್ನಡದಲ್ಲಿ ಪದ್ಯಗಳನ್ನು ಬರೆಯುವುದು, ಹಳೆಯ ಕನ್ನಡ ಮತ್ತು ಹಿಂದಿ ಗೀತೆಗಳನ್ನ ಕೇಳುವುದು, ಆಡಲು ಕ್ರಿಕೇಟ್ ಮತ್ತು ಶಟಲ್ ಬ್ಯಾಡ್ಮಿಂಟನ್ ಇಷ್ಟವಾದವು.
Favorite moviesನನ್ನ ಪ್ರಕಾರ ಸಿನೆಮಾ ಅನ್ನೋದು ನೋಡುಗರನ್ನು ಅಧ್ಯಯನಕ್ಕೆ, ಹೊಸ ವಿಷಯಗಳ ಕಲಿಕೆಕೆ ದಾರಿ ತೊರಬೇಕು. ಅಂಥಹ ಚಿತ್ರಗಳು ಯಾವ ಭಾಷೆಯಲ್ಲಿರಲಿ ನೋಡಲು ನನಗೆ ಬಹು ಇಷ್ಟ.
Google apps
Main menu