Blogger
Veeresh P Arakeri
On Blogger since: October 2008
Profile views: 1,328

My blogs

About me

GenderMale
IndustryEducation
OccupationAsst Master
LocationDavangere, Karnataka, India
Introductionನನ್ನ ಹೆಸರು ವೀರೇಶ್ ಪಿ. ಎಂ.ಎ ಇತಿಹಾಸ ಮತ್ತು ರಾಜ್ಯಶಾಸ್ತ್ರ, ಎಂ.ಇಡಿ., 2003-04 ರ ಶಿಕ್ಷಕರ ನೇಮಕಾತಿ ಸಿ.ಇ.ಟಿಯಲ್ಲಿ GM ಕೊಟಾದಲ್ಲಿ ವಿಭಾಗದಲ್ಲಿ 2ನೇ ಸ್ಥಾನ ಪಡೆದು 10/01/2004 ರಲ್ಲಿ ಹಾವೇರಿ ಜಿಲ್ಲೆಯ ಹಿರೆಕೆರೂರು ತಾಲ್ಲುಕು ಕಡೂರು ಗ್ರಾಮದಲ್ಲಿ ವೃತ್ತಿ ಪ್ರಾರಂಬಿಸಿ 2006 ರಲ್ಲಿ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಸಂತೇಬೆನ್ನೂರಿಗೆ ವರ್ಗವಾಗಿ ಆಂಗ್ಲಮಾಧ್ಯಮದ ಮಕ್ಕಳಿಗೆ ಬೋದಿಸಲು ಪ್ರಾರಂಭಿಸಿದ್ದು ನನಗೆ ಹುಮ್ಮಸ್ಸು ನೀಡಿತು. ಆಗಲೇ 8, 9 ಮತ್ತು 10ನೇ ತರಗತಿಯ ಆಂಗ್ಲ ಮಾಧ್ಯಮದ ವಿದ್ಯಾರ್ಥಿಗಳಿಗೆ ನೋಟ್ಸ್ ಸಿದ್ಧಪಡಿಸಿ ಕಡಿಮೆ ಹಣದಲ್ಲಿ ಪೂರೈಸುತ್ತಿದ್ದೆ. ನಂತರ 2010 ರಿಂದ 2015 ರ ವರೆಗೆ ಶಿಕ್ಷಣ ಸಂಯೋಜಕನಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ದಾವಣಗೆರೆ ಉತ್ತರವಲಯದಲ್ಲಿ ನೇಮಕವಾದೆ. ಈಗ ಪ್ರಸ್ತುತ ದಾವಣಗೆರೆ ನಗರದ ಸರ್ಕಾರಿ ಮಾಜಿಪುರಸಭೆ ಪ್ರೌಢಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ...
InterestsParticipating in competitions.
Favorite moviesdo ankhen barah haath
Favorite musicBhavageethegalu, dasara padagalu,
Favorite booksMy Experiments with truth, War and Peace.
Google apps
Main menu