Blogger
kiran kodsara
On Blogger since: October 2010
Profile views: ?

My blogs

About me

GenderMale
IndustryEducation
Occupationstudent
Locationsagara/Mysore/Bangalore, karnataka, India
Introductionನಂದು 'ಕೋಡ್ಸರ' ಎಂಬ, ಯಾವ ಕಡೆಯಿಂದ ಎಣಿಸಿದ್ರೂ ಎಂಟೇ ಎಂಟು ಮನೆಗಳಿರುವ ಊರು... ಅಥವಾ 'ಊರು' ಎಂದು ಇನ್ನೂ ಗುರುತಿಸಲ್ಪಡದ ಎಂಟು ಮನೆಗಳ ಸಮೂಹ. ಮಲೆನಾಡ ತಂಪು-ಕಂಪು ಇರೋ 'ಸಾಗರ' ತಾಲೂಕಿನ ಊರು(?). ಬೆಳೆದದ್ದು, ಓದಿ ಕಲಿಯೋ ಪ್ರಯತ್ನ ಮಾಡಿದ್ದೆಲ್ಲ ಅಲ್ಲೆ. ಸದ್ಯ ಮೈಸೂರಿನ 'ಮಾನಸಗಂಗೋತ್ರಿ' ಯಲ್ಲಿ ಪ್ರಾಣಿಶಾಸ್ತ್ರ ವಿಭಾಗದ ಸ್ನಾತಕೋತ್ತರ ವಿದ್ಯಾರ್ಥಿ. ವಾಲಿಬಾಲ್, ಕ್ರಿಕೆಟ್,ಕೇರಂ ಎಂಬಿತ್ಯಾದಿ ಆಟಗಳು ಪ್ರಾಣ...ಎಸ್.ಎಲ್. ಬೈರಪ್ಪನವರ ಕಾದಂಬರಿ ಓದೋದು ಹುಚ್ಚು.... ಸಾಧಾರಣ ದರ್ಜೆಯ ಕಥೆ- ಕವನ , ಕೆಲವೊಮ್ಮೆ ಎರಡೂ ಅಲ್ಲದ್ದು... ಓದಿದ್ರೂ ಏನೂ ಅಂತ ಗೊತ್ತಾಗದಂಥದ್ದು ಬರಿಯೋ ಗೀಳು (ಓದೋರ ಪಾಲಿನ ಗೋಳು). ಇನ್ನೂ ಹೆಚ್ಚು ಹೇಳುವಂಥದ್ದೇನೂ ಅಥವಾ ನನ್ನ ಬಗ್ಗೆ ತಿಳ್ಕೊಳುವಂಥದ್ದೇನೂ ಇಲ್ಲ(ಮಾಡಿಲ್ಲ).
Google apps
Main menu