Blogger
ಡಾ.ಶ್ರೀಧರ ಎಚ್.ಜಿ.
On Blogger since: December 2009
Profile views: 1,476

My blogs

About me

IndustryEducation
OccupationProfessor
LocationPuttur D.K., Karnataka, India
Introductionನಮ್ಮ ಊರು ಮಲೆನಾಡು.ಸಾಗರ ಸಮೀಪದ ಮುಂಡಿಗೆಹಳ್ಳ. ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಕನ್ನಡ ವಿಭಾಗದ ಮುಖ್ಯಸ್ಥ. ಸಾಹಿತ್ಯ, ಸಂಶೋಧನೆ, ಸಂಸ್ಕೃತಿ ಪರ ಚಿಂತನೆಯಲ್ಲಿ ಆಸಕ್ತಿ. ಹಲವು ಕೃತಿಗಳನ್ನು ಪ್ರಕಟಿಸಿದ್ದೇನೆ.ಇದರಲ್ಲಿ ಕೆಲವು ಹೀಗಿವೆ : ಪ್ರಾಚೀನ ಕನ್ನಡ ಸಾಹಿತ್ಯದಲ್ಲಿ ಯುದ್ಧಕಲೆ ವಿ.ಕೃ.ಗೋಕಾಕರ ಸಮುದ್ರಗೀತೆಗಳು - ಒಂದು ವಿಮರ್ಶೆ ಸಂಪಾದಿತ ಕೃತಿಗಳು : ವಿವಾಹ - ನಾಟಕ ಕಡವ ಶಂಭುಶರ್ಮ ಕೃತಿ ಸಂಚಯ -1 ಕಾವ್ಯ ಕಡವ ಶಂಭುಶರ್ಮ ಕೃತಿ ಸಂಚಯ -2 ಕದಳಿ ಮಂಜುನಾಥ ಮಹಾತ್ಮೆ ಮತ್ತು ತುಳು ದೇಶ ಭಾಷಾವಿಚಾರ ಕಡವ ಶಂಭುಶರ್ಮ ಕೃತಿ ಸಂಚಯ -3 ನಾಥ ಸಂಪ್ರದಾಯದ ಅನುವಾದಿತ ಕೃತಿಗಳು ಕಡವ ಶಂಭುಶರ್ಮ ಕೃತಿ ಸಂಚಯ -4 ಸೌಂದರನಂದ ಮತ್ತು ಇತರ ಕೃತಿಗಳು ಕಾರಂತ ಸ್ಮರಣೆ - 1 ಇತ್ಯಾದಿ ನನ್ನ ವಿಳಾಸ : sreedharahg63@gmail.com Phone No : 08251-234342
Google apps
Main menu