Blogger
Gururaj Desai
On Blogger since: May 2010
Profile views: 731

My blogs

About me

GenderMale
IndustryTechnology
LocationIndia
Introductionಹಾಯ್, ನಾನು ಗುರುರಾಜ್ ದೇಸಾಯಿ. ಗಂಡು ಮೆಟ್ಟಿದ ಜಿಲ್ಲೆ ಕರ್ನಾಟಕದ ಮುಕುಟ ಬಿಜಾಪುರದವನು. ಬಿಜಾಪುರದ ಜನ ಬಿರುಸು ಮಾತಿನವರಾದರೂ ಸಹೃದಯಿಗಳು. ದೇಶಕ್ಕೆ ಗಂಡಾಂತರ ಬಂದೊದಗಿದಾಗ ಇಂದಿರಾ ಗಾಂಧಿಯನ್ನು ಚಿನ್ನದಲ್ಲೇ ತೂಗಿದ ಹೃದಯವಂತರು. ನನ್ನದು ಇಂಗ್ಲೀಷ್ನಲ್ಲೇ ವಿಧ್ಯಾಭ್ಯಾಸ, ಬಿ ಇ ಕಂಪ್ಯೂಟರ್ ಸೈನ್ಸ್ ಮುಗಿಸಿ ಉದ್ಯೋಗದಲ್ಲಿದ್ದೇನೆ. ನನಗೆ ಮೊದಲಿನಿಂದಲೂ ಕನ್ನಡದಲ್ಲಿ ಬರೆಯುವ ಹವ್ಯಾಸ. ಅದರ ಪರಿಣಾಮವೇ ಈ ಬ್ಲಾಗ್ ನಲ್ಲಿ ಬರೆಯಲು ಶುರು ಮಾಡಿದ್ದೇನೆ. ನಿಮ್ಮ ಸಹಕಾರ, ಕಾಮೆಂಟ್ಸ್ ಗಳು ನನಗೆ ಸಂಜೀವಿನಿ. ನಿಮ್ಮ, ಗುರುರಾಜ್
Google apps
Main menu