ಅಶೋಕ ಡೋಂಗ್ರೆ
My blogs
Blogs I follow
| Gender | Male |
|---|---|
| Industry | Accounting |
| Occupation | Accountant |
| Location | Bangalore, Karnataka, India |
| Introduction | ಪಶ್ಚಿಮ ಘಟ್ಟದ ಸುಂದರ ತಪ್ಪಲಿನ ತುಂಬಿದ ಮನೆಯಲ್ಲಿ ಹುಟ್ಟಿ ಬೆಳೆದು ಬದುಕಿನ ಬಂಡಿಯನ್ನು ನೂಕಲು ಬೆಂಗಳೂರಿಗೆ ಬಂದು ನೆಲೆಸಿ ಎಂಟು ವರ್ಷಗಳಾಗಿವೆ, ಜಾತಿ ಬೇಧವಿಲ್ಲದ,ಲಿಂಗತಾರತಮ್ಯವಿಲ್ಲದ,ಸಭ್ಯತೆಯ ಎಲ್ಲೆಯನ್ನು ಮೀರದ ಸ್ನೇಹಕ್ಕೆ ತೆರೆದ ಹೃದಯದ ಸ್ವಾಗತ |
| Interests | ಆತ್ಮೀಯರೊಂದಿಗೆ ಸ್ನೇಹದ ನೆಲಗಟ್ಟಿನಲ್ಲಿ ಹರಟೆ ಹೊಡೆಯುವುದು, ಓದುವ,ಬರೆಯುವ ಹವ್ಯಾಸ |
| Favorite movies | ಸಂಗೀತ ಹಾಗು ಸಾಹಿತ್ಯಕ್ಕೆ ಒತ್ತನ್ನು ನೀಡಿ ಅಶ್ಲೀಲತೆ ಹಾಗೂ ದ್ವದ್ವ್ವಾರ್ಥದ ಸಂಭಾಷಣೆಯಿಂದ ದೂರ ಇರುವ ಯಾವುದೇ ಚಿತ್ರ |
| Favorite music | ಭಾವಗೀತೆ ಹಾಗು ಜಾನಪದ ಗೀತೆಗಳು |
| Favorite books | ಕವನ ,ಕಾದಂಬರಿ, ಡಾ.ಎಸ್ ಎಲ್ ಭೈರಪ್ಪನವರಂತಹ ಬರವಣಿಗೆ |

