makara

My blogs

Blogs I follow

About me

Gender Male
Occupation Research Consultant
Location hyderabad, andhra pradesh
Introduction ಕನ್ನಡ ಹಾಸ್ಯ ಮತ್ತು ವಿಡಂಬನಾತ್ಮಕವಾದ ಲೇಖನಗಳನ್ನು ಓದುವುದು ಮತ್ತು ಗೆಳೆಯರೊಂದಿಗೆ ಹಂಚಿಕೊಳ್ಳುವುದು. ರಾಮಕೃಷ್ಣ-ವಿವೇಕಾನಂದ ಸಾಹಿತ್ಯ ಓದುವುದು ಮತ್ತು ಹಿಂದೂ ಧರ್ಮದ ವೈಶಿಷ್ಠಗಳನ್ನು ತಿಳಿದುಕೊಳ್ಳುವುದು.ವೃತ್ತಿಯಿಂದ Research Consultant; ನೆಲೆಸಿರುವುದು ಭಾಗ್ಯನಗರ(ಹೈದರಾಬಾದಿನಲ್ಲಿ).
Interests ನಗೆ ಹನಿಗಳು, ಚುಟುಕಗಳು, ಭಾವಗೀತೆಗಳು ರಾಮಕೃಷ್ಣ-ವಿವೇಕಾನಂದ, ಆಧ್ಯಾತ್ಮ ಸಾಹಿತ್ಯ
Favorite Movies ಮುಂಗಾರು ಮಳೆ, ತಬರನ ಕಥೆ, ರಂಗನಾಯಕಿ, ನಾಗರಹಾವು, ಸಂಧ್ಯಾರಾಗ, ಶರಪಂಜರ, ಶಂಖನಾದ ತೆಲುಗಿನಲ್ಲಿ-ಸ್ವಾತಿ ಮುತ್ಯಂ ಹಿಂದಿ-ಶತರಂಜ್
Favorite Music ಸಂತ ಶಿಶುನಾಳ ಷರೀಫರ ಗೀತೆಗಳು, ಮೈಸೂರು ಅನಂತಸ್ವಾಮಿಯವರ ಮೈಸೂರು ಮಲ್ಲಿಗೆ ಮತ್ತು ಅಶ್ವಥ್ ಹಾಗು ಬಳಗದವರು ಹಾಡಿರುವ ಭಾವಗೀಗೆಗಳು.
Favorite Books ಹಸಿರು ಹೊನ್ನು, ಲೊಬ್‍ಸಾಂಗ್‍ರ್ಯಾಂಪನ ಮೂರನೆಯ ಕಣ್ಣು(Lobsang Rampa's Third Eye), ಮೂರು ತಲೆಮಾರು, ದುಡ್ಡು-ದುಡ್ಡು, Future shock, We the people

You've written a hit musical! How will you avoid having fame go to your head?

ಕರ್ನಾಟಕಕ್ಕೆ ಆ ಹೆಸರು ಬರಲು ಕಾರಣವೇನು?