Arathi

My blogs

Blogs I follow

About me

Gender FEMALE
Industry Internet
Location sharjah, United Arab Emirates
Introduction ನಮಸ್ಕಾರ ಸೇಹಿತರೆ ! ನನ್ನ ಭಾವ ತೋರಣದ ಅಂಗಳಕ್ಕೆ ನಿಮಗೆಲ್ಲ ನಲ್ಮೆಯ ಸ್ವಾಗತ . ನಾನೊಬ್ಬ ಸ್ನೇಹಜೀವಿ , ಕನಸುಗಾರ್ತಿ , ಸಂಗೀತ ಪ್ರೇಮಿ , ಕೆಲವೊಮ್ಮೆ ಭಾವಜೀವಿ ಖಂಡಿತ ಹೌದು ! ಅಂದಹಾಗೆ ಮೌನಗಾರ್ತಿ ಯಂತು ಅಲ್ಲವೇ ಅಲ್ಲ :). ಇನ್ನು ನನಗೆ ಬರೆಯುವ ಗೀಳು ಮೊದಲಿಂದಲೂ ಇತ್ತು,ಅದೊಂದು ತಪ್ಪಿಸಿಕೊಳ್ಳಲಾಗದ ಆತ್ಮೀಯ ನಂಟು .ಎಷ್ಟೋ ವರ್ಷಗಳ ಕಾಲ ನಿಂತೇ ಹೋದ ನನ್ನ ಬರವಣಿಗೆಗೆ ಸ್ಪೂರ್ತಿಯಾಗಿದ್ದೆ ಕನ್ನಡ ಬ್ಲಾಗಿನ ಕೆಲವು ಉತ್ತಮ ಕವಿಗಳ ಸುಂದರ ಕವನಗಳು , ಆದರೂ ಭಾವಗಳ ದಂಡು ನನ್ನ ಮನದ ಪರದೆಯೊಳಗೆ ಅವಿತೊಕೊಂಡೆ ನನ್ನನು ಕಾಡಿ ಒಂದೆರಡು ಈ ಮಧ್ಯ ಕವನಗಳನ್ನು ಬರೆಯಲು ಪ್ರೆರೆರಿಪಿಸಿದ್ದೂ ಉಂಟು :) ಕಲ್ಪನೆಯ ಸಮ್ರಾಜ್ಯದಲ್ಲೆಲ್ಲಾ ವಿಹರಿಸಿ ಭಾವದೈಸಿರಿಯ ಸವಿಯನ್ನು ಕವನದಲ್ಲಿ ವರ್ಣಿಸುವಾಗ ತೃಪ್ತಿ /ಸಂತಸದ ಭಾವನೆ ನಾವು ಕಾಣಬೇಕು ,ನಿಂತಲ್ಲೇ ನಿಂತ ಕೊಳವಾಗದೆ , ಬೆಳವಣಿಗೆಯ ನದಿ ಹರಿಯಬೇಕು , ಅದಕ್ಕಾಗಿಯೇ ನನ್ನ ಪ್ರಯತ್ನ ನಿರಂತರ . ಇನ್ನು ಈ ಬ್ಲಾಗಿನಲ್ಲಿ ನನ್ನ ಮನಸ್ಸಿಗೆ ತೋಚಿದನ್ನ ಕವನದ ಹೆಸರು ಕೊಟ್ಟು ಬರೆದಿದ್ದೇನೆ . ನನ್ನ ಪ್ರಯತ್ನಗಳೆಲ್ಲ ನಿಮ್ಮ ಮುಂದಿಡುವೆ .ನಿಮ್ಮ ಪ್ರೋತ್ಸಾಹ , ಮಾರ್ಗದರ್ಶನ , ಕೊಟ್ಟು ಹರಸಿ . ನಿಮ್ಮ ಅಭಿಪ್ರಾಯಗಳೆ ನನೆಗೆ ಇನ್ನು ಬರೆಯಲು , ಹಾಗು ಸುಧಾರಣೆ ಕಂಡುಕೊಳ್ಳಲು ಸ್ಪೂರ್ತಿ ಆತ್ಮೀಯ ಸ್ನೇಹಿತರೆ !