ಹೇಮಂತ್ ಕುಮಾರ್ ಎನ್. ಎಮ್

My blogs

Blogs I follow

About me

Gender Male
Industry Arts
Location Bangalore, Karnataka, India
Introduction ನನ್ನಲ್ಲಿ ಕೊಳೆತು ಗಬ್ಬು ನಾರುತ್ತಿರುವ ವಿಚಾರಗಳಿಗೆ ಕಥೆಯ ರೂಪ ಕೊಟ್ಟು ಅಭಿವ್ಯಕ್ತಿಸೋಕಂತ ಈ ಖೆಡ್ಡಾವನ್ನ ತೆರೆದಿದ್ದೇನೆ. ಈ ಮೂಲಕ ನನ್ನ ಬಗ್ಗೆ ತಿಳಿಯುವುದಕ್ಕಿಂತ ನನ್ನ ಕಥೆಗಳ ಬಗ್ಗೆ ತಿಳಿದುಕೊಳ್ಳಿ. ದಿನಾ ನಿದ್ರೆ ಕೆಟ್ಟದ್ದರ ಶ್ರಮ ಸಾರ್ಥಕವಾಗುತ್ತದೆ. :-)
Interests ಚಲನಚಿತ್ರ ಕಥೆ, ಚಿತ್ರಕಥೆ, ನಿರ್ದೇಶನ (ಇಂದಿಗೆ ಕನಸಿನ ಹಾದಿಯಲ್ಲಿದೆ)
Favorite Movies ಬಂಡಿ ಸಿನಿಮಾಗಳು ಇಷ್ಟವಾಗಿವೆ. ಎಲ್ಲ ಹೊಸ ಪ್ರಯೋಗಗಳು ಸಕ್ಸಸ್ ಸೂತ್ರ ಹೊಂದದವು, ಕೆಲವೊಮ್ಮೆ ಮಸಾಲ ಸಿನಿಮಾಗಳೂ ಸಹ ಇಷ್ಟವಾಗಿವೆ, ಆಗ್ತಾನೇ ಇರ್ತವೆ.
Favorite Music ಸಂಗೀತ ಎಲ್ಲೆಲ್ಲಿದೆಯೋ ಅದೆಲ್ಲಾ ಒಮ್ಮೊಮ್ಮೆ ಒಂದೊಂದು ಮೂಡಿಗನುಸಾರವಾಗಿ ಇಷ್ಟವಾಗ್ತವೆ.
Favorite Books ಪೂರ್ಣಚಂದ್ರ ತೇಜಸ್ವಿ, ಕುಂ ವೀ, ಕಾರಂತರು, ಬಿಜಿಎಲ್ ಸ್ವಾಮಿ, ಜಯಂತ ಕಾಯ್ಕಿಣಿ, ಖಲೀಲ್ ಗಿಬ್ರಾನ್, ಪಿ ಲಂಕೇಶರು, ಶ್ರೀ ಕೃಶ್ಣ ಆಲನಹಳ್ಳಿಯವರು, ಆಂಟನ್ ಚೆಕಾಫ್, ಬರಗೂರು ರಾಮಚಂದ್ರಪ್ಪ, ವೈದೇಹಿ, ಚದುರಂಗ, ಇಲ್ಲಿಯವರೆಗೂ ಇಲ್ಲಿಯವರೆಗೂ ರುಚಿ ನೋಡಿರುವುದೇ ಇಷ್ಟು ಜನರ ಸಾಹಿತ್ಯವನ್ನ.. ಮುಂದೆ ಸಾಗುವ ದಾರಿ ಅಗಾಧವಾಗಿವೆ. ಓದಲು ಸಾಗರವೇ ಎದುರಿಗಿದೆ.

Foxes are clever and tigers are cunning. So, what's your cat's safety school?

CES